ಕಾಂಗ್ರೆಸ್ನಲ್ಲಿ ಅಲ್ಪಸಂಖ್ಯಾತರನ್ನು ಪರಿಗಣಿಸಬೇಕು

ಪೊನ್ನಂಪೇಟೆ, ಜು.೨೫: ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಸೇರಿದಂತೆ ಶ್ರೀಘ್ರದಲ್ಲೇ ಘೋಷಣೆಯಾಗಲಿರುವ ನೂತನ ಡಿಸಿಸಿಗೆ ಕಾಂಗ್ರೆಸ್ ಪಕ್ಷದಲ್ಲಿ ಇರುವ ಸಕ್ರಿಯ ಅಲ್ಪಸಂಖ್ಯಾತ ಪ್ರಮುಖರನ್ನು

ಜಿಪಂ ಚುನಾವಣಾ ಮೀಸಲಾತಿ ಮರು ಪರಿಶೀಲನೆಗೆ ಅಖಿಲ ಕೊಡವ ಸಮಾಜ ಒತ್ತಾಯ

ಮಡಿಕೇರಿ, ಜು. ೨೫: ಕೊಡವ ಜನಾಂಗವನ್ನು ರಾಜಕೀಯವಾಗಿ ನಿಷ್ಕಿçಯಗೊಳಿಸುವ ಷಡ್ಯಂತ್ರ ಒಳಗೊಳಗೆ ನಡೆಯುತ್ತಿದ್ದು, ಇತ್ತೀಚೆಗೆ ಪ್ರಕಟಗೊಂಡ ಕೊಡಗು ಜಿ.ಪಂ. ಅಭ್ಯರ್ಥಿಗಳ ಮೀಸಲಾತಿ ಪಟ್ಟಿಯಲ್ಲಿ ಈ ಆಘಾತಕಾರಿ ವಿಷಯ

ಜಿಲ್ಲೆಯಲ್ಲಿ ಪ್ರಾಕೃತಿಕ ವಿಪತ್ತು ಜೂನ್ನಿಂದ ರೂ ೫೨೩೯ ಕೋಟಿ ನಷ್ಟ

ಮಡಿಕೇರಿ, ಜು. ೨೪: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಜೂನ್ ತಿಂಗಳಿನಿAದ ಸಂಭವಿಸಿರುವ ಮಳೆ-ಗಾಳಿಯ ತೀವ್ರತೆಯ ಪ್ರಾಕೃತಿಕ ವಿಕೋಪದಿಂದಾಗಿ ಈ ತನಕ ರೂ. ೫೨.೩೯ ಕೋಟಿಯಷ್ಟು ನಷ್ಟ