ಇಂದು ಕಾರ್ಗಿಲ್ ವಿಜಯ ದಿನ ದೇಶಕ್ಕಾಗಿ ಮಡಿದವರನ್ನು ಸ್ಮರಿಸೋಣ

ಇಂದು ಜುಲೈ ೨೬ ಭಾರತದಾದ್ಯಂತ ಕಾರ್ಗಿಲ್ ವಿಜಯೋತ್ಸವ ದಿನ. ಹಿಮಚ್ಛಾದಿತ ಮೈಕೊರೆಯುವ ಚಳಿಯಲ್ಲಿ ದೇಶದ ಮುಕುಟಮಣಿ ಕಾಶ್ಮೀರದ ಕಾರ್ಗಿಲ್ ಪ್ರದೇಶವನ್ನು ಶತ್ರುಗಳ ಕೈಯಿಂದ ಮರಳಿ ಪಡೆದ ಐತಿಹಾಸಿಕ