ಅಪಘಾತ ಪ್ರಕರಣ ಎರಡು ಕುಟುಂಬಸ್ಥರ ಸಂಧಾನಕ್ಕೆ ಪ್ರಯತ್ನ ಜಿಲ್ಲಾ ಕಾಂಗ್ರೆಸ್ಮಡಿಕೇರಿ, ಆ. ೨: ಯೋಧನ ವಾಹನಕ್ಕೆ ಅಪಘಾತ ಘಟನೆಯಲ್ಲಿ ಆದ ಗಲಾಟೆಯನ್ನು ಭಾರತೀಯ ಜನತಾ ಪಕ್ಷ ಹಾಗೂ ಹಿಂದೂಪರ ಸಂಘಟನೆಗಳು ರಾಜಕಾರಣಗೊಳಿಸಿ, ಕೊಡಗು ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ
ನೇಣು ಬಿಗಿದುಕೊಂಡು ಆತ್ಮಹತ್ಯೆಶನಿವಾರಸಂತೆ, ಆ. ೨: ಕೊಡ್ಲಿಪೇಟೆ ಹೋಬಳಿ ಕ್ಯಾತೆ ಗ್ರಾಮದ ನಿವಾಸಿ ಕೂಲಿ ಕಾರ್ಮಿಕ ಚಂದನ್ (೨೨) ಇಂದು ಬೆಳಿಗ್ಗೆ ತನ್ನ ಮನೆಯ ಮಧ್ಯಕೋಣೆಯ ಮರದ ಬಿಟ್ಟಕ್ಕೆ ನೈಲಾನ್
ಲಸಿಕಾ ಶಿಬಿರಕ್ಕೆ ಸುನಿಲ್ ಭೇಟಿಮಡಿಕೇರಿ, ಆ. ೨: ನಗರದ ಕಾವೇರಿ ಕಲಾಕ್ಷೇತ್ರ ಮತ್ತು ಓಂಕಾರ ಸದನದÀಲ್ಲಿ ಕೋವಿಡ್ ಲಸಿಕಾ ಶಿಬಿರ ನಡೆಯುತ್ತಿದ್ದು, ಇದರ ವ್ಯವಸ್ಥೆಯನ್ನು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್
ಚೇಲಾವರದಲ್ಲಿ ಕಾಡಾನೆ ದಾಳಿಯಿಂದ ಪಾರಾದ ಬಾಲಕಚೆಯ್ಯಂಡಾಣೆ, ಆ. ೨: ಚೆಯ್ಯಂಡಾಣೆ ಸಮೀಪದ ಚೇಲಾವರದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಗ್ರಾಮದ ಪೂಜಾರಿರ ಮಂದಣ್ಣ ಅವರ ಪುತ್ರ ದಸ್ವಿತ್ (೧೪) ಎಂಬ ಬಾಲಕ ಪ್ರಾಣಾಪಾಯದಿಂದ ಪಾರಾದ
ನೆಗೆಟಿವ್ ವರದಿ ಇಲ್ಲದವರಿಗೆ ಕೊಡಗಿಗೆ ಪ್ರವೇಶವಿಲ್ಲವೀರಾಜಪೇಟೆ, ಆ. ೨: ಕೇರಳ ಹಾಗೂ ಮಹಾರಾಷ್ಟçದಲ್ಲಿ ಕೊರೊನಾ ಮೂರನೆ ಅಲೆ ಹೆಚ್ಚಾಗುತ್ತಿರುವುದರಿಂದ ಕೇರಳ ರಾಜ್ಯದಿಂದ ಜಿಲ್ಲೆಗೆ ಬರುವ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರನ್ನು ಹೊರತು ಪಡಿಸಿ