ಕಾಡಾನೆ ಹಾವಳಿ ನಷ್ಟನಾಪೋಕ್ಲು, ಆ. ೨: ಕಕ್ಕಬ್ಬೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ನಾಲಡಿ ಗ್ರಾಮದಲ್ಲಿ ದಿನದಿಂದ ದಿನಕ್ಕೆ ಕಾಡಾನೆ ಹಾವಳಿ ಹೆಚ್ಚಾಗುತ್ತಿದ್ದು, ಈ ವ್ಯಾಪ್ತಿಯ ಬೆಳೆಗಾರರ ಕಾಫಿ, ಬಾಳೆ, ಅಡಿಕೆ,
ಬಾಡಿಗೆ ಮಾಡುವ ಬಿಳಿ ಫಲಕದ ವಾಹನಗಳ ವಿರುದ್ಧ ಕ್ರಮಕ್ಕೆ ಕೆಟಿಡಿಓ ಆಗ್ರಹ ಪೊಲೀಸ್ ವರಿಷ್ಠಾಧಿಕಾರಿ ಆರ್ಟಿಓ ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ ಸೋಮವಾರಪೇಟೆ, ಆ. ೨: ಜಿಲ್ಲೆಯಲ್ಲಿ ಬಿಳಿ ಫಲಕ ಹೊಂದಿರುವ ಹಲವಷ್ಟು ವಾಹನಗಳು ಬಾಡಿಗೆ ಮಾಡುತ್ತಿದ್ದು, ಇವುಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಆರ್‌ಟಿಓ
ಜಿಲ್ಲೆಯಲ್ಲಿ ಸೋಮವಾರ ೭ ಹೊಸ ಕೋವಿಡ್ ೧೯ ಪ್ರಕರಣಮಡಿಕೇರಿ, ಆ. ೨: ಜಿಲ್ಲೆಯಲ್ಲಿ ಸೋಮವಾರ ೭ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ೭ ಪ್ರಕರಣಗಳು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ. ಮಡಿಕೇರಿ ತಾಲೂಕಿನಲ್ಲಿ ೧, ಸೋಮವಾರಪೇಟೆ
ಚಾಮಿಯಾಲ್ ಗ್ರಾಮಕ್ಕೆ ಲಗ್ಗೆಯಿಟ್ಟ ಕಾಡಾನೆಚೆಯ್ಯಂಡಾಣೆ, ಆ.೨: ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮಿಯಾಲ್, ದೇವಣಗೇರಿ ಗ್ರಾಮದ ಕೆ.ಎ.ಹಂಝ, ಪಾಲೇಕಂಡ ಕುಮಾರ, ರವಿ, ಮೂಕೊಂಡ ಉಮೇಶ್, ನಿಜಾಮುದ್ದಿನ್ ಅವರ ತೋಟಕ್ಕೆ ಕಾಡಾನೆ ದಾಳಿ
ನೆಲ್ಯಹುದಿಕೇರಿ ಗ್ರಾಪಂಗೆ ಪ್ರಶಸ್ತಿಸಿದ್ದಾಪುರ, ಆ. ೨: ೨೦೨೦-೨೧ ನೇ ಸಾಲಿನಲ್ಲಿ ಉದ್ಯೋಗಖಾತ್ರಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಅತಿಹೆಚ್ಚು ಕಾಮಗಾರಿ ಮಾಡಿಸಿರುವ ಹಿನ್ನೆಲೆಯಲ್ಲಿ ಜಿ.ಪಂ ವತಿಯಿಂದ ನೆಲ್ಯಹುದಿಕೇರಿ ಗ್ರಾ.ಪಂ ಗೆ ಪ್ರಶಸ್ತಿ ನೀಡಿ