ಕುಶಾಲನಗರ ತಾಲೂಕು ಕಚೇರಿ ಕಾರ್ಯಾರಂಭಕೂಡಿಗೆ, ಆ. ೨: ಕುಶಾಲನಗರ ತಾಲೂಕು ಕಚೇರಿಯು ಈಗಿನ ನಾಡ ಕಚೇರಿಯ ಸಮೀಪ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ನಾಡು ಕಚೇರಿಯ ಕಟ್ಟಡದಲ್ಲಿ ಒಂದು ಭಾಗವನ್ನು ನವೀಕರಣ ಮಾಡಿ ಒಂದು ಭಾಗದಲ್ಲಿ
ಅಮ್ಮತ್ತಿ ಭಾಗದಲ್ಲಿ ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆಸಿದ್ದಾಪುರ, ಆ. ೨: ವೀರಾಜ ಪೇಟೆ ಹಾಗೂ ಅಮ್ಮತ್ತಿ ಭಾಗದ ವಲಯ ಅರಣ್ಯ ಪ್ರದೇಶದ ವ್ಯಾಪ್ತಿಗೆ ಒಳಪಡುವ ಅಮ್ಮತ್ತಿ ಒಂಟಿಯAಗಡಿ, ಬೈರಂಬಾಡ, ಕಣ್ಣಂಗಾಲ ಭಾಗದ ಕಾಫಿ ತೋಟಗಳಲ್ಲಿ
ಗೋಣಿಕೊಪ್ಪ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಾಳೆ ಚುನಾವಣೆ(ವಿಶೇಷ ವರದಿ: ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಆ. ೨: ಕೊಡಗಿನಲ್ಲಿ ಹೆಸರು ವಾಸಿಯಾಗಿ, ವಾಣಿಜ್ಯ ನಗರವೆಂದು ಪ್ರಖ್ಯಾತಿ ಪಡೆದಿರುವ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ
ಮಂತ್ರಿಮAಡಲದಲ್ಲಿ ಕೊಡಗಿಗೆ ಪ್ರಾತಿನಿಧ್ಯ ಇರಲಿಗೋಣಿಕೊಪ್ಪಲು, ಆ. ೨: ನೂತನ ಸಚಿವ ಸಂಪುಟದ ಮಂತ್ರಿ ಮಂಡಲದಲ್ಲಿ ಕೊಡಗಿಗೆ ಮಂತ್ರಿ ಸ್ಥಾನ ನೀಡುವ ಮೂಲಕ ಪ್ರಾತಿನಿಧ್ಯ ನೀಡಬೇಕೆಂದು ಪೊನ್ನಂಪೇಟೆ ನಾಗರಿಕ ವೇದಿಕೆಯ ಆಡಳಿತ ಮಂಡಳಿ
ಗಡಿಭಾಗದ ಮದ್ಯದಂಗಡಿಗಳಿಗೆ ಬೀಗಮಡಿಕೇರಿ, ಆ. ೨: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ. ಜಿಲ್ಲೆಗೆ ಹೊಂದಿಕೊAಡಿರುವ ಕೇರಳ ರಾಜ್ಯದಲ್ಲಿ ಕೋವಿಡ್ -೧೯ ಸೋಂಕಿತ ಪ್ರಕರಣಗಳು