ಕೋವಿಡ್ ಲಸಿಕೆ ಕರ್ಣಂಗೇರಿಯಲ್ಲಿ ಶೇ ೯೮ ರಷ್ಟು ಸಾಧನೆ

ಮಡಿಕೇರಿ, ಆ. ೫: ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಕರ್ಣಂಗೇರಿ ಗ್ರಾಮದಲ್ಲಿ ೧೮ ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲಾಯಿತು. ಇತ್ತೀಚೆಗೆ ಗ್ರಾ.ಪಂ. ಸದಸ್ಯ ಕರ್ಣಂಗೇರಿಯ ಜಾನ್ಸನ್

ಬಿಸಿಎಂ ಮೀಸಲಾತಿ ಇದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪೊನ್ನಂಪೇಟೆ

.ಆ.೫ : ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಿರಿಜಾ ವೆಂಕಟೇಶ್ ಹಾಗೂ ಉಪಾಧ್ಯಕ್ಷರಾಗಿ ಬೊಟ್ಟಂಗಡ ದಶಮಿ ಅವರು ಆಯ್ಕೆಯಾದರು.

ಪೊನ್ನಂಪೇಟೆ ಗ್ರಾಪಂಅಧ್ಯಕ್ಷರಾಗಿ ಗಿರಿಜಾ ಉಪಾಧ್ಯಕ್ಷರಾಗಿ ದಶಮಿ ಆಯ್ಕೆ

ಪೊನ್ನಂಪೇಟೆ.ಆ.೫ : ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಿರಿಜಾ ವೆಂಕಟೇಶ್ ಹಾಗೂ ಉಪಾಧ್ಯಕ್ಷರಾಗಿ ಬೊಟ್ಟಂಗಡ ದಶಮಿ ಅವರು ಆಯ್ಕೆಯಾದರು.

ಆರೋಪ ಸಾಬೀತುಪಡಿಸಲಿ ಬಿಜೆಪಿ ಮಹಿಳಾ ಮೋರ್ಚಾ

ಮಡಿಕೇರಿ, ಆ. ೫: ಕಟ್ಟಡ ನವೀಕರಣ ಸಂಬAಧ ಅನುಮತಿಗೆ ನಗರಸಭೆ ಸದಸ್ಯ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದಾದರೆ ಆರೋಪ ಸಾಬೀತುಪಡಿಸಲಿ. ಅದನ್ನು ಹೊರತು ಪಡಿಸಿ ಸದಸ್ಯರ ಮನೋಸ್ಥೆöÊರ್ಯ