ಕೊಡಗು ಜಿಲ್ಲೆಗೆ ಅಪಮಾನವಾಗಿದೆ ರಂಜನ್ಮಡಿಕೇರಿ, ಆ. ೪: ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಕೊಡಗು ಜಿಲ್ಲೆಗೆ ಈ ಬಾರಿಯೂ ಸಚಿವ ಸ್ಥಾನ ನೀಡಿಲ್ಲ. ಇದರಿಂದಾಗಿ ಕೊಡಗು ಜಿಲ್ಲೆಗೆ ಅಪಮಾನವಾಗಿದೆ ಎಂದು ಮಡಿಕೇರಿ
ಕೋವಿಡ್ ನೆರೆ ಹಾವಳಿ ಪರಿಶೀಲನೆಗೆ ಉಸ್ತುವಾರಿ ಮಡಿಕೇರಿ, ಆ. ೪: ರಾಜ್ಯದಲ್ಲಿ ಕೋವಿಡ್ ನಿರ್ವಹಣೆ ಹಾಗೂ ನೆರೆ ಹಾವಳಿ ಪರಿಹಾರ ಕೆಲಸಗಳನ್ನು ತ್ವರಿತವಾಗಿ ಪರಿಶೀಲನೆ ಮಾಡಲು ನೂತನವಾಗಿ ನೇಮಕಗೊಂಡಿರುವ ಸಚಿವರುಗಳನ್ನು ಉಸ್ತುವಾರಿಗಳನ್ನಾಗಿ ಮುಖ್ಯಮಂತ್ರಿ ಬಸವರಾಜ್
ಕೋವಿಡ್ ಸೋಂಕು ಹೆಚ್ಚಳ ವಿಶೇಷ ಸರ್ವೇಕ್ಷಣಾ ಮಾನದಂಡ ಜಾರಿಮಡಿಕೇರಿ, ಆ. ೪: ಕೇರಳ ಮತ್ತು ಮಹಾರಾಷ್ಟç ರಾಜ್ಯಗಳಲ್ಲಿ ಕೋವಿಡ್-೧೯ ಸೋಂಕು ಹೆಚ್ಚುತ್ತಿದ್ದು, ಈ ಜಿಲ್ಲೆಯಲ್ಲಿ ಕೋವಿಡ್-೧೯ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಿಶೇಷ ಸರ್ವೇಕ್ಷಣಾ ಮಾನದಂಡಗಳನ್ನು ಕೊಡಗು
ಭಾಷೆ ಬೆಳವಣಿಗೆಯಾದರೆ ಮಾತ್ರ ಜನಾಂಗದ ಅಭಿವೃದ್ಧಿಮಡಿಕೇರಿ, ಆ. ೪: ಯಾವುದೇ ಜನಾಂಗ ಅಭಿವೃದ್ಧಿಯಾಗಬೇಕಾದರೆ ಮೊದಲು ಆ ಜನಾಂಗದ ಭಾಷೆ ಬೆಳವಣಿಗೆಯಾಗಬೇಕೆಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅಭಿಪ್ರಾಯಪಟ್ಟರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು
ಕೊಡಗಿನ ಗಡಿಯಾಚೆಫೈನಲ್ ಪ್ರವೇಶಿಸಿದ ಕುಸ್ತಿಪಟು ರವಿ ದಹಿಯಾ; ಭಾರತಕ್ಕೆ ಬೆಳ್ಳಿ ಖಚಿತ! ಟೋಕಿಯೊ, ಆ. ೪: ಟೋಕಿಯೊ ಒಲಂಪಿಕ್ಸ್ನಲ್ಲಿ ಭಾರತ ರವಿ ದಹಿಯಾ ೫೭ ಕೆ.ಜಿ. ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ