ಇಂದು ವಿದ್ಯುತ್ ವ್ಯತ್ಯಯಮಡಿಕೇರಿ, ಆ.೫: ಗೋಣಿಕೊಪ್ಪಲು ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ಗೋಣಿಕೊಪ್ಪಲು ಮತ್ತು ಹಾತೂರು ಫೀಡರ್‌ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ತಾ. ೬ ರಂದು (ಇಂದು) ಬೆಳಗ್ಗೆ ೧೧
ಜಿಲ್ಲೆಯಲ್ಲಿ ಹೊಸ ೭೭ ಹೊಸ ಕೋವಿಡ್ ೧೯ ಪ್ರಕರಣಗಳುಮಡಿಕೇರಿ, ಆ.೫: ಜಿಲ್ಲೆಯಲ್ಲಿ ಗುರುವಾರ ೭೭ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೧೮, ಸೋಮವಾರಪೇಟೆ ತಾಲೂಕಿನಲ್ಲಿ ೩೨, ವೀರಾಜಪೇಟೆ ತಾಲೂಕಿನಲ್ಲಿ ೨೭ ಹೊಸ ಕೋವಿಡ್-೧೯
ಸ್ವಚ್ಛಗೊಂಡ ನಾಪೋಕ್ಲು ಮಾರುಕಟ್ಟೆನಾಪೋಕ್ಲು, ಆ. ೫: ‘ಶಕ್ತಿ’ಯಲ್ಲಿ ಪ್ರಕಟಗೊಂಡ ‘ಮಾರುಕಟ್ಟೆ ಬಳಿ ತ್ಯಾಜ್ಯದ ರಾಶಿ; ಸಾರ್ವಜನಿಕರ ಆಕ್ಷೇಪ’ ಎಂಬ ವರದಿಗೆ ಸ್ಪಂದಿಸಿದ ನಾಪೋಕ್ಲು ಗ್ರಾಮ ಪಂಚಾಯಿತಿ ಆಡಳಿತ ತ್ಯಾಜ್ಯವನ್ನು ವಿಲೇವಾರಿ
ಮಲ್ಪೆ ಬೀಚ್ ನೀರಿಗೆ ಇಳಿಯದಂತೆ ಕ್ರಮಉಡುಪಿ, ಆ. ೫ : ತಾ.೧ ರಂದು ಜಿಲ್ಲೆಯ ಅಮತ್ತಿ ಹೊಸೂರುವಿನ ಯುವತಿ ದಶಮಿ ಉಡುಪಿಯ ಮಲ್ಪೆ ಬೀಚ್‌ಗೆ ಗೆಳೆಯರೊಂದಿಗೆ ತೆರಳಿದ್ದಾಗ ಉಡುಪಿ, ಆ. ೫ :
ತಾ೧೦ ರಂದು ‘ಕಕ್ಕಡ ನಮ್ಮೆ’ಮಡಿಕೇರಿ, ಆ.೫: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ‘‘ಕಕ್ಕಡ ನಮ್ಮೆ-೨೦೨೧’’ ಕಾರ್ಯಕ್ರಮವು ತಾ. ೧೦ ರಂದು ಬೆಳಗ್ಗೆ ೧೦ ಗಂಟೆಗೆ ಕೊಡಗು ವಿದ್ಯಾಲಯ ಭಾರತೀಯ ವಿದ್ಯಾಭವನದಲ್ಲಿ