ಕೌಶಲ್ಯ ಹಾಗೂ ಉದ್ಯಮಶೀಲತೆ ಘಟಕ ಉದ್ಘಾಟನೆವೀರಾಜಪೇಟೆ, ಆ. ೬: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯದ ಪಾತ್ರ ಅಗತ್ಯವಾಗಿದ್ದು, ಉದ್ಯಮ ಶೀಲತೆಯು ಒಂದು ಸವಾಲಾಗಿದೆ ಈ ಸವಾಲನ್ನು ಎದುರಿಸಲು ನೈಪುಣ್ಯತೆ, ಕೌಶಲ್ಯ ಅತ್ಯಗತ್ಯ ಎಂದು
ನಾಟಿ ಕಾರ್ಯ ಬಿರುಸುಕೂಡಿಗೆ: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಿಂದ ಮುಖ್ಯ ನಾಲೆಗಳ ಮೂಲಕ ಕಳೆದ ೨೦ ದಿನಗಳಿಂದ ನಾಲೆಗಳ ಮುಖೇನ ನೀರನ್ನು ಹರಿಸಲಾಗಿದೆ. ಅಚ್ಚುಕಟ್ಟು ಪ್ರದೇಶದ ರೈತರು ಈಗಾಗಲೇ
ಗೋಣಿಕೊಪ್ಪಲಿನಲ್ಲಿ ರಕ್ತದಾನ ಶಿಬಿರಪೊನ್ನಂಪೇಟೆ, ಆ. ೬: ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ಕೊಡಗು ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಘಟಕದ ಸಹಯೋಗದಲ್ಲಿ ತಾ. ೧೦ ರಂದು ಗೋಣಿಕೊಪ್ಪಲಿನಲ್ಲಿ ಸಾರ್ವಜನಿಕರಿಗಾಗಿ ರಕ್ತದಾನ
ಗ್ರಾಪA ಸದಸ್ಯರಿಂದ ಪರಿಶೀಲನೆಚೆಟ್ಟಳ್ಳಿ, ಆ. ೬: ಗ್ರಾಮ ಪಂಚಾಯಿತಿಯ ಕಂಡಕರೆ ವಾರ್ಡ್ನಲ್ಲಿ ೧೪ನೇ ಹಣಕಾಸು ಅನುದಾನದಡಿಯಲ್ಲಿ ನಡೆಯುತ್ತಿರುವ ಚರಂಡಿಗೆ ಸ್ಲ್ಯಾಬ್ ಅಳವಡಿಕೆ ಕಾಮಗಾರಿಯನ್ನು ಕಂಡಕರೆ ವಾರ್ಡ್ನ ಗ್ರಾಮ ಪಂಚಾಯಿತಿ ಸದಸ್ಯ
ಕೋವಿಡ್ ಸಂದರ್ಭದಲ್ಲಿಯೂ ಅತ್ಯುತ್ತಮ ಬ್ಯಾಂಕಿAಗ್ ಸೇವೆಆರ್. ಜ್ಯೋತಿಕೃಷ್ಣನ್ ಮಡಿಕೇರಿ, ಆ. ೬: ಕೋವಿಡ್ ಸಂಕಷ್ಟ ಸಮಯದಲ್ಲಿ ಕೊಡಗು ಜಿಲ್ಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿಗಳು ಗ್ರಾಹಕರ ಸೇವೆ ಸಲ್ಲಿಸಿದ ರೀತಿ, ಕರ್ತವ್ಯ ನಿಷ್ಠೆ ಸ್ತುತ್ಯಾರ್ಹ ಎಂದು