ಹೊಸಳ್ಳಿಯಲ್ಲಿ ಕಾಡಾನೆಗಳ ಹಾವಳಿ ಕೃಷಿ ಫಸಲು ನಷ್ಟಸೋಮವಾರಪೇಟೆ, ಆ. ೭: ತಾಲೂಕಿನ ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯ ಯಲಕನೂರು-ಹೊಸಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಕೃಷಿಕರು ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಗ್ರಾಮಕ್ಕೆ ಸಮೀಪವಿರುವ ನೇರಳೆ ಅರಣ್ಯದಿಂದ
ನೂತನವಾಗಿ ನಿರ್ಮಾಣಗೊಂಡ ರಸ್ತೆಯಲ್ಲಿ ಬಿರುಕುಸೋಮವಾರಪೇಟೆ, ಆ. ೭: ಲೋಕೋಪಯೋಗಿ ಇಲಾಖೆ ಮೂಲಕ ನಿರ್ಮಾಣಗೊಂಡಿರುವ ಕನ್ನಳ್ಳಿಕಟ್ಟೆ-ಕುಮಾರಳ್ಳಿ-ಪುಷ್ಪಗಿರಿ ರಸ್ತೆಯಲ್ಲಿ ಬಿರುಕು ಮೂಡಿದ್ದು, ರಸ್ತೆ ಕುಸಿದು ಸಂಚಾರಕ್ಕೆ ತಡೆಯಾಗುವ ಆತಂಕ ಎದುರಾಗಿದೆ. ಲೋಕೋಪಯೋಗಿ ಇಲಾಖೆ ಮೂಲಕ ೮
ಭಜರಂಗ್ ಪೂನಿಯಾಗೆ ಕಂಚುಟೋಕಿಯೋ, ಆ. ೭: ಟೋಕಿಯೋ ಒಲಂಪಿಕ್ಸ್ ಕ್ರೀಡಾ ಕೂಟದ ಪುರುಷರ ೬೫ ಕೆ.ಜಿ ವಿಭಾಗದ ಫ್ರೀ ಸ್ಟೆöÊಲ್ ಕುಸ್ತಿ ಪಂದ್ಯದ ಕಂಚಿನ ಪದಕದ ಕಾದಾಟದಲ್ಲಿ ಭಾರತದ ಕುಸ್ತಿಪಟು
ಜಿಲ್ಲೆಯಲ್ಲಿ ೭೧ ಹೊಸ ಕೋವಿಡ್ ೧೯ ಪ್ರಕರಣಮಡಿಕೇರಿ, ಆ. ೭: ಜಿಲ್ಲೆಯಲ್ಲಿ ಶನಿವಾರ ೭೧ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ. ಮಡಿಕೇರಿ ತಾಲೂಕಿನಲ್ಲಿ ೨೮, ಸೋಮವಾರಪೇಟೆ ತಾಲೂಕಿನಲ್ಲಿ ೨೩. ವೀರಾಜಪೇಟೆ ತಾಲೂಕಿನಲ್ಲಿ ೨೦ ಪ್ರಕರಣಗಳು ದೃಢಪಟ್ಟಿದೆ. ಜಿಲ್ಲೆಯಲ್ಲಿನ
ಕೊಡಗು ಕೇರಳ ಗಡಿಯಲ್ಲಿ ಕಟ್ಟೆಚ್ಚರ ಅಗತ್ಯ ಕೋಟ ಶ್ರೀನಿವಾಸ್ ಪೂಜಾರಿಮಡಿಕೇರಿ, ಆ. ೬: ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆ ಯಾಗುತ್ತಿರುವ ಹಿನ್ನೆಲೆ ಕೊಡಗು-ಕೇರಳ ಗಡಿಯಲ್ಲಿ ಕಟ್ಟೆಚ್ಚರ ವಹಿಸ ಬೇಕೆಂದು ಅಧಿಕಾರಿಗಳಿಗೆ ನೆರೆ