ಖಾಸಗಿ ಒಡೆತನದಲ್ಲಿದ್ದ ೭ ಆನೆಗಳು ಅರಣ್ಯ ಇಲಾಖೆಯ ವಶಕ್ಕೆ

(ವರದಿ: ಎಂ.ಎನ್. ಚಂದ್ರಮೋಹನ್) ಕುಶಾಲನಗರ, ಆ. ೧೩: ಕೊಡಗು ಜಿಲ್ಲೆಯಲ್ಲಿ ಪ್ರಥಮ ವಿದ್ಯಮಾನವೆಂಬAತೆ ಅಪೂರ್ವ, ಆಶ್ಚರ್ಯಕರ ಆದೇಶವೊಂದು ನಿನ್ನೆ ದಿನ ರಾಜ್ಯ ಅರಣ್ಯ ಇಲಾಖೆಯಿಂದ ಹೊರಬಿದ್ದಿದೆ. ದುಬಾರೆ ಸನಿಹದ

ಅಲುಗಾಡುತ್ತಿದೆಯೇ ಬಿಜೆಪಿ ಭದ್ರಕೋಟೆ ಕಾರ್ಯಕರ್ತರಲ್ಲಿ ತಳಮಳ

ಮಡಿಕೇರಿ, ಆ. ೧೩: ಕಳೆದ ಹಲವಷ್ಟು ವರ್ಷಗಳಿಂದ ಕೊಡಗು ಜಿಲ್ಲೆ ರಾಜಕೀಯವಾಗಿ ಬಿ.ಜೆ.ಪಿ.ಯ ಭದ್ರಕೋಟೆಯಾಗಿದೆ. ಯಾವುದೇ ಚುನಾವಣೆಗಳು ಬಂದರೂ... ಆರಂಭದಲ್ಲಿ ಏನೇ ಅಡ್ಡಿ - ಆತಂಕಗಳು, ಭಿನ್ನಾಭಿಪ್ರಾಯಗಳು

ವಾಹನ ಡಿಕ್ಕಿಯಾಗಿ ಯುವಕ ದುರ್ಮರಣ

ಸೋಮವಾರಪೇಟೆ, ಆ. ೧೩: ಕೋಳಿ ಸಾಗಾಟಗೊಳಿಸುತ್ತಿದ್ದ ಅಶೋಕ ಲೈಲ್ಯಾಂಡ್ ವಾಹನ ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನಿಗೆ ಡಿಕ್ಕಿಯಾಗಿ, ಯುವಕ ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ಘಟನೆ ತಾಲೂಕಿನ ಆಲೂರು-ಸಿದ್ದಾಪುರ ಸಮೀಪದ ಬಡುಬನಹಳ್ಳಿಯಲ್ಲಿ