ಇದು ವೀರಾಜಪೇಟೆ ಗೋಣಿಕೊಪ್ಪ ರಸ್ತೆಯಲ್ಲಿನ ಮಟನ್ ಮಾರ್ಕೆಟ್ ಆಟೋ ನಿಲ್ದಾಣದ ಒತ್ತಿನ ದೃಶ್ಯ... ಪ.ಪಂ.ನಿAದ ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂಬ ಬೋರ್ಡ್ ಅಳವಡಿಸಲಾಗಿದೆ. ಆದರೆ ಇದರ ಕೆಳಗೆ ಪ್ಲಾಸ್ಟಿಕ್‌ನಲ್ಲಿ ತುಂಬಿರುವ ತ್ಯಾಜ್ಯಗಳು ಸೇರಿದಂತೆ ಕಸದ ರಾಶಿ ರಾರಾಜಿಸುತ್ತಿದೆ. ಇದಕ್ಕೆ ಎನೆನ್ನಬೇಕು.

- ಆಟೋ ದಿನೇಶ್, ವೀರಾಜಪೇಟೆ

ಹೇರೂರು ಗ್ರಾಮದ ಹೆಚ್.ಡಿ. ಯೋಗ ರವರ ಮನೆಯ ಮೇಲೆ ಗಾಳಿ-ಮಳೆಗೆ ಮನೆಯ ಹತ್ತಿರದ ಮರ ಬಿದ್ದು ಮನೆಯ ಚಾವಣಿಗೆ ಹಾನಿಯಾಗಿದೆ.

- ಮೂರ್ತಿ