ಇಂದು ಲೋಕ ಅದಾಲತ್ ಹಾಜರಾಗುವವರಿಗೆ ಕರ್ಫ್ಯೂ ವಿನಾಯಿತಿಮಡಿಕೇರಿ, ಆ.೧೩ : ಕೊಡಗು ಜಿಲ್ಲೆಯಲ್ಲಿ ಕೋವಿಡ್-೧೯ ನಿಯಂತ್ರಣಕ್ಕೆ ಸಂಬAಧಿಸಿದAತೆ ಜಿಲ್ಲಾಡಳಿತ ಸರ್ಕಾರದ ನಿರ್ದೇಶನದಂತೆ ಕಾಲ ಕಾಲಕ್ಕೆ ಎಲ್ಲಾ ಅವಶ್ಯಕ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರದ ಆದೇಶದಂತೆ ಕೋವಿಡ್
ಜಿಲ್ಲೆಯಲ್ಲಿ ಶುಕ್ರವಾರ ೪೬ ಹೊಸ ಕೋವಿಡ್ ೧೯ ಪ್ರಕರಣಮಡಿಕೇರಿ, ಆ. ೧೩: ಜಿಲ್ಲೆಯಲ್ಲಿ ಶುಕ್ರವಾರ ೪೬ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ೩೭ ಆರ್‌ಟಿಪಿಸಿಆರ್ ಮತ್ತು ೯ ಪ್ರಕರಣಗಳು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿವೆ. ಮಡಿಕೇರಿ
ಗುಜರಾತ್ ಪ್ರವಾಸೋದ್ಯಮ ಅನ್ವೇಷಣೆಗೆ ಆಹ್ವಾನಮಡಿಕೇರಿ, ಆ. ೧೩: ಗುಜರಾತ್ ಟೂರಿಸಂ ಕಾರ್ಪೋರೇಷನ್‌ನ ಕರ್ನಾಟಕ ವಿಭಾಗದ ಮುಖ್ಯಸ್ಥ ಗೋಪಿ ವಿಶ್ರೋಲಿಯಾ ಅವರು ಕೊಡಗು ಪ್ರವಾಸೋದ್ಯಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವವರು ಗುಜರಾತ್ ಪ್ರವಾಸೀ ತಾಣಗಳಿಗೆ ಭೇಟಿ
ತಾ ೧೬ ರಂದು ಆಹಾರ ಕಿಟ್ ವಿತರಣೆಸೋಮವಾರಪೇಟೆ, ಆ. ೧೩: ಕರ್ನಾಟಕ ಸರ್ಕಾರ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕದ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ಇವುಗಳ
ಕರಡಿಗೋಡು ಗ್ರಾಮಸಭೆ ಲಸಿಕೆ ವ್ಯವಸ್ಥೆ ಬಗ್ಗೆ ಅಸಮಾಧಾನ ಸಿದ್ದಾಪುರ, ಆ. ೧೩: ಸಿದ್ದಾಪುರ ಗ್ರಾ.ಪಂ. ಕರಡಿಗೋಡು ಕಂದಾಯ ಗ್ರಾಮದ ಮೊದಲ ಗ್ರಾಮಸಭೆ ಗ್ರಾ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ತುಳಸಿ ಅಧ್ಯಕ್ಷತೆಯಲ್ಲಿ ನಡೆಯಿತು. ಇತ್ತೀಚೆಗೆ ಸಿದ್ದಾಪುರದ ಸರ್ಕಾರಿ ಪ್ರಾಥಮಿಕ