ಪರಿಸರದ ಜೀವ ವೈವಿಧ್ಯ ಸಂರಕ್ಷಣೆಗೆ ಕಟಿಬದ್ಧರಾಗಲು ಕರೆಸೋಮವಾರಪೇಟೆ, ಆ. ೧೪: ಮಾನವನ ಅತಿಯಾದ ಚಟುವಟಿಕೆ ಹಾಗೂ ಪ್ರಕೃತಿ ಮೇಲಿನ ನಿರಂತರ ದೌರ್ಜನ್ಯಗಳಿಂದ ಅಪಾಯ ದಂಚಿನಲ್ಲಿರುವ ಜೀವ ವೈವಿಧ್ಯ ಸಂರಕ್ಷಣೆಗೆ ಎಲ್ಲರೂ ಕಟಿಬದ್ಧ ರಾಗಬೇಕೆಂದು ಜಿಲ್ಲಾ
ಒಂಟಿ ಸಲಗವನ್ನು ಸೆರೆಹಿಡಿಯಲು ಆಗ್ರಹಸಿದ್ದಾಪುರ, ಆ. ೧೪: ತಿತಿಮತಿ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಅಬ್ಬೂರು ತಾರೀಕಟ್ಟೆ ಭಾಗದಲ್ಲಿ ಒಂಟಿ ಸಲಗವೊಂದರ ಉಪಟಳ ತೀವ್ರವಾಗಿದ್ದು, ಅದನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕೆಂದು ತಾರೀಕಟ್ಟೆ
ಅಕ್ರಮ ಪ್ರವೇಶ ದೂರುಮಡಿಕೇರಿ, ಆ. ೧೪: ತೋಟಕ್ಕೆ ಅಕ್ರಮ ಪ್ರವೇಶ ಮಾಡಿ, ಕೊಲೆ ಮಾಡಲು ಯತ್ನಿಸಿದರೆಂದು ವೀರಾಜಪೇಟೆ ತಾಲೂಕು ಚೀನಿವಾಡದ ಮಹಿಳೆಯೊಬ್ಬರು ಹಲವರ ಮೇಲೆ ದೂರು ನೀಡಿದ್ದು, ಪೊನ್ನಂಪೇಟೆ ಪೊಲೀಸರು
ಕೋವಿಡ್ ವಾರಿಯರ್ಸ್ಗಳಿಗೆ ಸನ್ಮಾನಮಡಿಕೇರಿ, ಆ. ೧೪: ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ ೨೦ ಕೋವಿಡ್ ವಾರಿಯರ್ಸ್ಗಳನ್ನು ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ಸನ್ಮಾನಿಸಲಾಗುತ್ತದೆ. ಜಿಲ್ಲಾಡಳಿತ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆ
ಹರ್ಷಿಕಾ ಅಭಿನಯದ ಭೋಜ್ಪುರಿ ಚಿತ್ರ ಇಂದು ತೆರೆಗೆಮಡಿಕೇರಿ, ಆ. ೧೪: ಕೊಡಗಿನವರಾದ ಚಿತ್ರತಾರೆ ಉದ್ದಪಂಡ ಹರ್ಷಿಕಾ ಪೂಣಚ್ಚ ಅವರು ಅಭಿನಯಿಸಿರುವ ಚೊಚ್ಚಲ ಬೋಜ್‌ಪುರಿ ಭಾಷೆಯ ಚಲನಚಿತ್ರ ತಾ ೧೫ ರಂದು (ಇಂದು) ತೆರೆಗೆ ಬರಲಿದೆ.