ಲಕ್ಷಾಂತರ ಹಣ ವಹಿವಾಟು ಪ್ರಕರಣ ತೆಲಂಗಾಣ ಪೊಲೀಸರಿಂದ ಜಿಲ್ಲೆಯ ಈರ್ವರ ವಿಚಾರಣೆ ಕುಶಾಲನಗರ, ಆ. ೧೩: ಲಕ್ಷಾಂತರ ಮೊತ್ತದ ಹಣದ ವಹಿವಾಟು ಹಿನ್ನೆಲೆಯಲ್ಲಿ ತೆಲಂಗಾಣ ಪೊಲೀಸರು ಕುಶಾಲನಗರದ ಇಬ್ಬರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಬಗ್ಗೆ ತಿಳಿದುಬಂದಿದೆ. ಸುಮಾರು
ಕೊಡಗಿನ ಕುವರಿಗೆ ಮುಖ್ಯಮಂತ್ರಿಗಳಿAದ ಸನ್ಮಾನ ಬೆಂಗಳೂರು, ಆ. ೧೩: ಭಾರತೀಯ ಮಹಿಳಾ ಹಾಕಿ ತಂಡದ ಕೋಚ್ ಅಂಕಿತಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಸನ್ಮಾನಿಸಿ ಗೌರವಿಸಿದರು. ಟೋಕಿಯೋ ಒಲಂಪಿಕ್ ಟೂರ್ನಿಯಲ್ಲಿ
ಪಹಣಿ ಅಲಭ್ಯ ಕಂದಾಯ ಸಚಿವರಿಗೆ ಪತ್ರ ಬರೆದ ಎಂಎಲ್ಸಿಗೋಣಿಕೊಪ್ಪಲು, ಆ. ೧೩: ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ರೈತರಿಗೆ ಅತ್ಯವಶ್ಯಕವಾಗಿ ಬೇಕಾಗಿರುವ ಪಹಣಿ ಪತ್ರ ಅಲಭ್ಯತೆ ಇದ್ದು ಈ ಬಗ್ಗೆ ಕಂದಾಯ ಸಚಿವರು ಕೂಡಲೇ
ಜಿಲ್ಲೆಯ ವಿವಿಧೆಡೆ ನಾಗರ ಪಂಚಮಿ ಆಚರಣೆಮಡಿಕೇರಿ, ಆ. ೧೩: ಶ್ರಾವಣ ಮಾಸದ ಶುಕ್ಲ ಪಕ್ಷದ ೫ನೇ ದಿನ ಆಚರಿಸಲ್ಪಡುವ ನಾಗರ ಪಂಚಮಿಯನ್ನು ಜಿಲ್ಲೆಯ ವಿವಿಧೆಡೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮಡಿಕೇರಿಯ ಬ್ರಾಹ್ಮಣರ ಬೀದಿಯ ಅಶ್ವತ್ಥಕಟ್ಟೆಯಲ್ಲಿ ನಾಗನಕಲ್ಲಿಗೆ
ಆಯುಕ್ತರ ಅಮಾನತ್ತಿಗೆ ಮನವಿಮಡಿಕೇರಿ, ಆ. ೧೩: ಮಡಿಕೇರಿ ನಗರ ಸಭೆಯ ಆಯುಕ್ತರನ್ನು ಅಮಾನತ್ತುಗೊಳಿಸಿ ಅವರ ಅವಧಿಯಲ್ಲಿ ಆದ ಎಲ್ಲಾ ಅನುಮತಿಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಕೊಡಗು ಜಿಲ್ಲಾ