ತಾ ೨೭ ರಂದು ವಿದ್ಯಾರ್ಥಿ ವೇತನ ವಿತರಣೆಮಡಿಕೇರಿ, ಆ. ೨೨: ಎ.ಕೆ. ಸುಬ್ಬಯ್ಯ ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ಹಾಗೂ ಶಕ್ತಿ ದಿನಪತ್ರಿಕೆ ಸಹಯೋಗದಲ್ಲಿ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ
೨೦ ದಿನಗಳಿಂದ ರಸ್ತೆ ಬದಿಯಲ್ಲಿಯೇ ನಿಂತಿದ್ದ ಬೈಕ್ಸೋಮವಾರಪೇಟೆ, ಆ. ೨೨: ಸಮೀಪದ ಬಾಣಾವರ ಚೆಕ್‌ಪೋಸ್ಟ್ ಬಳಿಯಿರುವ ಅರಣ್ಯ ಇಲಾಖಾ ವಸತಿ ಗೃಹದ ಮುಂಭಾಗ ಕಳೆದ ೨೦ ದಿನಗಳಿಂದ ದ್ವಿಚಕ್ರ ವಾಹನವೊಂದು ನಿಲುಗಡೆಗೊಂಡಿದ್ದು, ಹಲವಷ್ಟು ಅನುಮಾನಗಳಿಗೆ
ಇಂದು ನಾರಾಯಣ ಗುರು ಜಯಂತಿಸಿದ್ದಾಪುರ, ಆ. ೨೨: ಸಿದ್ದಾಪುರದಲ್ಲಿ ೧೬೭ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯು ತಾ. ೨೩ರಂದು (ಇಂದು) ನಡೆಯಲಿದೆ. ಶ್ರೀ ನಾರಾಯಣ ಧರ್ಮ ಪರಿಪಾಲನಾ (ಎಸ್.ಎನ್.ಡಿ.ಪಿ.) ಯೋಗಂ
ಜಿಲ್ಲೆಯಲ್ಲಿ ಮರೆಯಾದ ಅತಿವೃಷ್ಟಿಯ ಭೀತಿಮಡಿಕೇರಿ, ಆ. ೨೧: ಕಳೆದ ೨೦೧೮ ರಿಂದ ೨೦೨೦ ರವರೆಗೆ ಕೊಡಗು ಜಿಲ್ಲೆಯಲ್ಲಿ ಮಳೆಗಾಲವೆಂದರೆ, ಅದೂ ಆಗಸ್ಟ್ ಬಂತೆAದರೆ ಒಂದು ರೀತಿ ಭಯದ, ಆತಂಕದ ವಾತಾವರಣ ಉಂಟಾಗುತ್ತಿತ್ತು.
ಜಿಲ್ಲೆಯಲ್ಲಿ ಶಾಲಾ ಕಾಲೇಜು ಆರಂಭ ಸದ್ಯಕ್ಕಿಲ್ಲ ಮಡಿಕೇರಿ, ಆ. ೨೧: ಕೊಡಗು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.೨ ಕ್ಕಿಂತ ಕಡಿಮೆಯಾಗದ ಹಿನ್ನೆಲೆ ತಾ. ೨೩ ರಿಂದ ೯ ರಿಂದ ಮೇಲ್ಪಟ್ಟ ತರಗತಿಗಳು ಸದ್ಯಕ್ಕೆ