ನಾಟಿ ಕಾರ್ಯ ಮುಗಿಯುವ ಹಂತಕ್ಕೆಶನಿವಾರಸAತೆ, ಆ. ೨೨: ದುಂಡಳ್ಳಿ ಗ್ರಾಮದ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೊಳತ್ತೂರು ಮತ್ತು ಚೀಕನಳ್ಳಿ ಗ್ರಾಮಗಳಲ್ಲಿ ರೈತರು ಹರ್ಷದಿಂದ ನಾಟಿಯಲ್ಲಿ ತೊಡಗಿಸಿಕೊಂಡು ನಾಟಿ ಕೆಲಸ ಮುಗಿಯುವ ಹಂತಕ್ಕೆ ತಲುಪಿದೆ. ದೊಡ್ಡಕೊಳತ್ತೂರು
ಕೊಡಗು ಮಹಿಳಾ ಕಾಂಗ್ರೆಸ್ ಸಭೆ ಪಕ್ಷ ಸಂಘಟನೆಗೆ ಆದ್ಯತೆ ನೀಡಲು ಕರೆಮಡಿಕೇರಿ, ಆ. ೨೨: ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ
ಸೋಮವಾರಪೇಟೆಯನ್ನು ಅತಿವೃಷ್ಟಿ ಪೀಡಿತ ತಾಲೂಕಾಗಿ ಪರಿಗಣಿಸಲು ಕಾಂಗ್ರೆಸ್ ಆಗ್ರಹಸೋಮವಾರಪೇಟೆ, ಆ. ೨೨: ಪ್ರಸಕ್ತ ವರ್ಷ ಸುರಿದ ಭಾರೀ ಮಳೆಯಿಂದಾಗಿ ಸೋಮವಾರಪೇಟೆ ತಾಲೂಕಿನ ಹಲವಷ್ಟು ಗ್ರಾಮಗಳಲ್ಲಿ ಕಾಫಿ, ಕರಿಮೆಣಸು ಫಸಲು ನೆಲಕ್ಕಚ್ಚಿದ್ದು, ಸರ್ಕಾರ ಮಡಿಕೇರಿ ತಾಲೂಕನ್ನು ಮಾತ್ರ
ತಾ೨೩ರ ಲಸಿಕಾಕರಣ ವಿವರ ತಾಲೂಕು ಲಸಿಕಾ ಕೇಂದ್ರ ಲಸಿಕೆ ಡೋಸ್‌ಗಳ ಸಂಖ್ಯೆ ಮಡಿಕೇರಿ ಕಾವೇರಿ ಕಲಾಕ್ಷೇತ್ರ ಸಿವಿಸಿ ಕೋವ್ಯಾಕ್ಸಿನ್ ೫೦೦ ಸೋಮವಾರಪೇಟೆ ಕುಶಾಲನಗರ ಸಿಹೆಚ್‌ಸಿ ಕೋವ್ಯಾಕ್ಸಿನ್ ೨೦೦ ಸೋಮವಾರಪೇಟೆ ಶನಿವಾರಸಂತೆ ಸಿಹೆಚ್‌ಸಿ ಕೋವ್ಯಾಕ್ಸಿನ್ ೧೦೦ ಸೋಮವಾರಪೇಟೆ ಸೋಮವಾರಪೇಟೆ ಜಿಹೆಚ್ ಕೋವ್ಯಾಕ್ಸಿನ್ ೨೦೦ ವೀರಾಜಪೇಟೆ ಬಾಳೆಲೆ ಪಿಹೆಚ್‌ಸಿ ಕೋವ್ಯಾಕ್ಸಿನ್ ೧೦೦ ವೀರಾಜಪೇಟೆ ಬಾಳೆಲೆ ಕೋಪ್ಲು ಗ್ರಾಮ ಕೋವ್ಯಾಕ್ಸಿನ್ ೧೦೦ ವೀರಾಜಪೇಟೆ ಗೋಣಿಕೊಪ್ಪ ಸಿಹೆಚ್‌ಸಿ ಕೋವ್ಯಾಕ್ಸಿನ್ ೨೦೦ ಮಡಿಕೇರಿ ಎಂಸಿಹೆಚ್ ಬ್ಲಾಕ್ ಜಿಲ್ಲಾ ಆಸ್ಪತ್ರೆ (ಗರ್ಭಿಣಿಯರಿಗೆ) ಕೋವಿಶೀಲ್ಡ್ ೫೦ ಮಡಿಕೇರಿ ಓಂಕಾರ ಸದನ ಸಿವಿಸಿ ಕೋವಿಶೀಲ್ಡ್ ೩೦೦ ಮಡಿಕೇರಿ ಓಂಕಾರ ಸದನ ಸಿವಿಸಿ
ಚಿರತೆ ಸೆರೆಗೆ ರೈತ ಸಂಘ ಆಗ್ರಹಗೋಣಿಕೊಪ್ಪಲು, ಆ. ೨೨: ಕಿರುಗೂರು ಪಂಚಾಯಿತಿ ವ್ಯಾಪ್ತಿಯ ಮತ್ತೂರು ಗ್ರಾಮದಲ್ಲಿ ಹಲವು ದಿನಗಳಿಂದ ಚಿರತೆ ಪ್ರತ್ಯೇಕವಾಗಿ ರೈತರ ಸಾಕು ನಾಯಿಗಳನ್ನು ತಿಂದು ಹಾಕುತ್ತಿವೆ.ಅಲ್ಲದೇ ಇದರಿಂದಾಗಿ ಗ್ರಾಮದ ಜನತೆ