ಎಟಿಎಂಗೆ ವಾನರ ಕಾವಲುಸೋಮವಾರಪೇಟೆ, ಆ. ೨೨: ಇಲ್ಲಿನ ಕ್ಲಬ್ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಎಟಿಎಂ ಕೇಂದ್ರ ದ ಎದುರು ಮಧ್ಯಾಹ್ನ ಮಂಗವೊAದು ಕಾವಲು ಕುಳಿತಂತೆ ಕಂಡುಬAತು. ಎಟಿಎAನ ಪ್ರವೇಶ ದ್ವಾರದಲ್ಲಿ
ನೆರೆ ಸಂತ್ರಸ್ತರ ಪ್ರತಿಭಟನೆಸಿದ್ದಾಪುರ, ಆ. ೨೨: ನೆಲ್ಲಿಹುದಿಕೇರಿಯ ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿಗೆ ಗುರುತಿಸಿ ನಿವೇಶನ ಹಂಚಿಕೆ ಮಾಡಿರುವ ಜಾಗದಲ್ಲಿ ಕಿರು ಸೇತುವೆ ನಿರ್ಮಿಸಬೇಕೆಂದು ಒತ್ತಾಯಿಸಿ, ತಾ. ೩೧ರಂದು ಅದೇ ಜಾಗದಲ್ಲಿ
ಹದಗೆಟ್ಟ ಅಂತರರಾಜ್ಯ ಹೆದ್ದಾರಿ ಪ್ರಯಾಣಿಕರ ಪರದಾಟಕರಿಕೆ, ಆ. ೨೨: ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲೊಂದಾದ ಭಾಗಮಂಡಲ - ಕರಿಕೆ - ಪಾಣತ್ತೂರು ಅಂತರರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ
ಕವನಗಳ ಮೂಲಕ ಭಾವನಾಲೋಕಕ್ಕೆ ಕರೆದೊಯ್ದ ಕವಿಗೋಷ್ಠಿಸೋಮವಾರಪೇಟೆ, ಆ. ೨೨: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಮೀಪದ ಬೇಳೂರು ಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಕವಿಗೋಷ್ಠಿ ಕಾರ್ಯಕ್ರಮ, ಕೇಳುಗರನ್ನು ಭಾವನಾ ಲೋಕಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಯಿತು. ಹಲವಷ್ಟು
ಮನೆಗೆ ನುಗ್ಗಿ ಮದ್ಯ ಕಳವು ಮಾಡಿದ್ದ ಆರೋಪಿ ಬಂಧನಪೊನ್ನAಪೇಟೆ, ಆ. ೨೨: ಮನೆಯ ಹೆಂಚು ತೆಗೆದು ಮನೆಗೆ ನುಗ್ಗಿ ಮನೆಯಲ್ಲಿದ್ದ ಬೆಲೆಬಾಳುವ ಮದ್ಯದ ಬಾಟಲಿಗಳನ್ನು ಕದ್ದು ತಲೆಮರೆಸಿ ಕೊಂಡಿದ್ದ ಆರೋಪಿ ಗಣೇಶ್ (೨೮) ಎಂಬವನನ್ನು ಪೊನ್ನಂಪೇಟೆ