ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಂಗಡಿ ಮಳಿಗೆಗಳಿಂದ ರೂ ೨೨ ಲಕ್ಷ ಬಾಡಿಗೆ ಬಾಕಿ ಸೋಮವಾರಪೇಟೆ, ಆ.೨೨: ಜಿಲ್ಲೆಯಲ್ಲಿಯೇ ಅತಿ ಹೆಚ್ಚು ವಾಣಿಜ್ಯ ಮಳಿಗೆಗಳನ್ನು ಹೊಂದಿರುವ ಪಟ್ಟಣ ಪಂಚಾಯಿತಿ ಎಂಬ ಖ್ಯಾತಿಗೆ ಭಾಜನವಾಗಿರುವ ಸೋಮವಾರಪೇಟೆ ಪಟ್ಟಣ ಪಂಚಾಯಿತಿ; ಬಾಡಿಗೆ ಸಂಗ್ರಹ ವಿಷಯದಲ್ಲಿ ಮಾತ್ರ
ಕಾಫಿ ಬೆಳೆಗಾರರ ರಕ್ಷಣೆಗೆ ಕಾಫಿ ಮಂಡಳಿ ಬದ್ಧಗೋಣಿಕೊಪ್ಪಲು, ಆ. ೨೨: ಕಾಫಿ ಉದ್ಯಮದ ಚೇತರಿಕೆಗೆ ಭಾರತ ಕಾಫಿ ಮಂಡಳಿ ಹಾಗೂ ಸಹದ್ಯೋಗಿ ಸಂಸ್ಥೆಗಳು ಹಲವು ಪ್ರಗತಿಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಆಂತರಿಕ ಕಾಫಿ ಬಳಕೆ ಅಧಿಕಗೊಳ್ಳುವ
ಕೊಡಗಿನ ಗಡಿಯಾಚೆ೪೦೦ ಜನರನ್ನು ಸ್ವದೇಶಕ್ಕೆ ಕರೆತಂದ ಭಾರತ ನವದೆಹಲಿ, ಆ. ೨೨: ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಕಾಬೂಲ್ ನಗರದಿಂದ ಇಲ್ಲಿಯವರೆಗೂ ೩೨೯ ಭಾರತೀಯರು ಮತ್ತು ಇಬ್ಬರು ಅಫ್ಘಾನ್ ಶಾಸಕರು ಸೇರಿದಂತೆ
ನಾಡಿನಾದ್ಯಂತ ಸ್ವಾತಂತ್ರೊö್ಯÃತ್ಸವದ ಅಮೃತ ಮಹೋತ್ಸವ ಸಂಭ್ರಮಮಡಿಕೇರಿ: ಕೊಡಗು ಗೌಡ ವಿದ್ಯಾಸಂಘದಿAದ ಮಡಿಕೇರಿಯ ಗುಡ್ಡೆಮನೆ ಅಪ್ಪಯ್ಯ ಗೌಡ ರಸ್ತೆಯಲ್ಲಿನ ಸಂಘದ ಕಟ್ಟಡದ ಆವರಣದಲ್ಲಿ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ಹೊಸೂರು ಜೋಯಪ್ಪ ನೆರವೇರಿಸಿದರು. ಸಂಘದ ಕಾರ್ಯದರ್ಶಿ ಕೊಟ್ಟಕೇರಿಯನ
ಬಗೆಹರಿಯದ ಕಸದ ಸಮಸ್ಯೆ ಶಾಶ್ವತ ಕ್ರಮ ಅಗತ್ಯ*ವೀರಾಜಪೇಟೆ, ಆ. ೨೨: ಕೆಲವೊಂದು ಸಮಸ್ಯೆಗಳಿಗೆ ಸಂಬAಧ ಪಟ್ಟ ಸ್ಥಳೀಯ ಆಡಳಿತದಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವೇ ಆಗುವುದಿಲ್ಲವೋ? ಅಥವಾ ಪರಿಹಾರ ಕಂಡುಕೊಳ್ಳುವುದು ಬೇಕಾಗಿಲ್ಲವಾ? ಎನ್ನುವ ಪ್ರಶ್ನೆಯೊಂದು ಈಗ