ಕರಾಟೆಯಲ್ಲಿ ಸಾಧನೆ ವೀರಾಜಪೇಟೆ, ಅ. ೧೩: ಕೇರಳದ ಮೀನಂಗಡಿಯಲ್ಲಿ ಒಕೊನಾವಾ ಶೋರಿನ್ ಮತ್ತು ಬಾಯಾಶಿ ರೀಯೊ ಕರಾಟೆ ಸಂಸ್ಥೆ ಏರ್ಪಡಿಸಿದ್ದ ಕರಾಟೆ ಪಂದ್ಯಾವಳಿಯಲ್ಲಿ ವೀರಾಜಪೇಟೆಯ ಯೂಚೀರಿಯೊ ಕರಾಟೆ ವಿದ್ಯಾರ್ಥಿಗಳಾದ ಅಲ್ವಿನ್
ಬೀಳ್ಕೊಡುಗೆ ಸಮಾರಂಭ ಮಡಿಕೇರಿ, ಅ. ೧೩: ಮಲ್ಲಿಕಾರ್ಜುನ ನಗರ ಅಂಗನವಾಡಿ ಕೇಂದ್ರದಲ್ಲಿ ೩೬ ವರ್ಷಗಳ ಕಾಲ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆ ನೇತ್ರಾವತಿ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ನೆರವೇರಿಸಲಾಯಿತು. ಈ ಸಂದರ್ಭ
ನಾಲ್ಕೇರಿ ಗ್ರಾಮದಲ್ಲಿ ಅಂಗನವಾಡಿ ಉದ್ಘಾಟಿಸಿದ ಶಾಸಕ ಪೊನ್ನಣ್ಣ ಶ್ರೀಮಂಗಲ, ಅ. ೧೩: ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದ ಬೊಮ್ಮಾಡು ಹಾಡಿ ಸಮೀಪ ರೂ. ೧೦ ಲಕ್ಷ ಅನುದಾನದಲ್ಲಿ ನಿರ್ಮಾಣವಾಗಿರುವ ನೂತನ ಅಂಗನವಾಡಿ ಕಟ್ಟಡವನ್ನು ಶಾಸಕರು ಹಾಗೂ
ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆ ಸಂಬAಧ ವಿಶೇಷ ಅಭಿಯಾನ ಮಡಿಕೇರಿ ಅ. ೧೩: ತಾ. ೧೪ ಮತ್ತು ೧೫ ರಂದು ಗೋಣಿಕೊಪ್ಪಲು ಉಪ ವಿಭಾಗ ಕಚೇರಿಯ ಆವರಣದಲ್ಲಿ “ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ” ಯೋಜನೆಯಡಿ ಮನೆಗಳ ಮೇಲ್ಚಾವಣಿಯಲ್ಲಿ
ಪುತ್ಯ ಪೆರಾಜೆ ಸೂರ್ಯ ಸ್ವಸಹಾಯ ಸಂಘದಿAದ ಶ್ರಮದಾನ ನಾಪೋಕ್ಲು, ಅ. ೧೩: 'ಗ್ರಾಮಕ್ಕಾಗಿ ಒಂದು ದಿನ' ಅಭಿಯಾನದಡಿ, ಪೆರಾಜೆ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಸೂರ್ಯ ಸ್ವಸಹಾಯ ಸಂಘ ಪುತ್ಯ ಪೆರಾಜೆ ವತಿಯಿಂದ ರಸ್ತೆ ಬದಿ ಸ್ವಚ್ಛತಾ