ವೀರಾಜಪೇಟೆಗೆ ಲೋಕಾಯುಕ್ತ ತಂಡದ ಭೇಟಿ

ವೀರಾಜಪೇಟೆ, ಅ. 14: ವೀರಾಜಪೇಟೆಗೆ ಇಂದು ಲೋಕಾಯುಕ್ತ ತಂಡದ ಅಧಿಕಾರಿಗಳು, ಸಿಬ್ಬಂದಿಗಳು ಆಗಮಿಸಿ ಸಾರ್ವಜನಿಕರಿಂದ ಅರ್ಜಿ ಅಹವಾಲುಗಳನ್ನು ಸ್ವೀಕರಿಸಿದರು. ತಾಲೂಕು ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು 7