ವಾರಸುದಾರರಿದ್ದಲ್ಲಿ ಸಂಪರ್ಕಿಸಲು ಕೋರಿಕೆ

ಕೂಡಿಗೆ, ಅ. 27: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಸಮೀಪದ ರಾಂಪುರ ಗ್ರಾಮದ ಹತ್ತಿರ ಎಸ್.ಎಸ್. ಪ್ರಮೀಳಾ (75) ಎಂಬಾಕೆ ಸಾವನ್ನಪ್ಪಿದ್ದು, ವಾರಸುದಾರು ಇಲ್ಲದೆ ಇರುವುದರಿಂದ

ಹುದುಗೂರುವಿನಲ್ಲಿ ಚಂಡಿಕಾ ಹೋಮ

ಕೂಡಿಗೆ, ಅ. 27: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇವಾಲಯದ ಆವರಣದಲ್ಲಿ ನವರಾತ್ರಿಯ ಪೂಜೆ ಅಂಗವಾಗಿ ಚಂಡಿಕಾಹೋಮ ಪೂಜಾ ಕಾರ್ಯಕ್ರಮ ನಡೆಯಿತು.

ದುರ್ಗಾಷ್ಠಮಿಯ ಪ್ರಯುಕ್ತ ವಿಶೇಷ ಪೂಜೆ

ಸೋಮವಾರಪೇಟೆ, ಅ. 27: ದುರ್ಗಾಷ್ಠಮಿ ಅಂಗವಾಗಿ ಪಟ್ಟಣದ ಬಸವೇಶ್ವರ ಹಾಗೂ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆ ನಡೆಯಿತು. ದುರ್ಗಾಷ್ಟಾಮಿಯ ಅಂಗವಾಗಿ ಬಸವೇಶ್ವರ ದೇವಾಲಯದಲ್ಲಿ ಬೆಳಗಿನಿಂದ ವಿಶೇಷ