ಕೂಡಿಗೆ, ಅ. 27: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಸಮೀಪದ ರಾಂಪುರ ಗ್ರಾಮದ ಹತ್ತಿರ ಎಸ್.ಎಸ್. ಪ್ರಮೀಳಾ (75) ಎಂಬಾಕೆ ಸಾವನ್ನಪ್ಪಿದ್ದು, ವಾರಸುದಾರು ಇಲ್ಲದೆ ಇರುವುದರಿಂದ ಕುಶಾಲನಗರದ ಶವಗಾರದಲ್ಲಿ ಮೃತದೇಹವನ್ನು ಇಡಲಾಗಿದೆ. ಕುಶಾಲನಗರ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಸಂಬಂಧಿಕರಿದ್ದಲ್ಲಿ ಕುಶಾಲನಗರ ಗ್ರಾಮಾಂತರ ಠಾಣೆಯನ್ನು ಸಂಪರ್ಕಿಸಲು ಕೋರಿದೆ.