ಮಕ್ಕಂದೂರಿನಲ್ಲಿ ಕಾಳಿಂಗ ಸೆರೆ

ಮಡಿಕೇರಿ, ಅ. 27: ಇಲ್ಲಿಗೆ ಸನಿಹದ ಮಕ್ಕಂದೂರುವಿನಲ್ಲಿರುವ ಪಿ.ಎಂ. ಸುಲೋಚನ ಅವರಿಗೆ ಸೇರಿದ ಹೊಟೇಲ್‍ನಲ್ಲಿ ಸೇರಿಕೊಂಡಿದ್ದ ಸುಮಾರು 9 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಯಿತು. ಹೊಟೇಲ್‍ನ