ಮಡಿಕೇರಿ, ಅ. 27: ಕೊಡಗು ಗೌಡ ಮಹಿಳಾ ಒಕ್ಕೂಟದ ವತಿಯಿಂದ ಶಾರದಾ ಪೂಜೆಯನ್ನು ಕೊರೊನಾ ಮಾರ್ಗಸೂಚಿಗಳನ್ವಯ ಸರಳವಾಗಿ ಆಚರಿಸಲಾಯಿತು