ಶನಿವಾರಸಂತೆ ಹೆಚ್ಚಿನ ತನಿಖೆಗೆ ಆಗ್ರಹಕುಶಾಲನಗರ, ನ. ೨೧: ಶನಿವಾರಸಂತೆಯಲ್ಲಿ ಮಹಿಳೆಯರು ಪ್ರತಿಭಟನೆ ಸಂದರ್ಭ ಘೋಷಣೆ ಕೂಗಿದ ಪ್ರಕರಣ ಸಂಬAಧ ಸತ್ಯಾಸತ್ಯತೆಯ ಬಗ್ಗೆ ಇನ್ನೂ ಹೆಚ್ಚಿನ ತನಿಖೆಯಾಗಬೇಕಿದೆ ಎಂದು ಬಿ.ಜೆ.ಪಿ. ಮಂಡಲ ವಕ್ತಾರ
ಸುಳ್ಳು ಮೊಕದ್ದಮೆ ಆರೋಪಸೋಮವಾರಪೇಟೆ, ನ. ೨೧: ಸೋಮವಾರಪೇಟೆ ತಾಲೂಕಿನ ಮಾದಾಪುರ ಹಾಗೂ ಶನಿವಾರಸಂತೆಯಲ್ಲಿ ನಡೆದ ಪ್ರಕರಣಗಳಿಗೆ ಸಂಬAಧಿಸಿದAತೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಪೊಲೀಸರು ಸುಳ್ಳು ಮೊಕದ್ದಮೆ
ಲಾರಿ ಅವಘಡನಾಪೋಕ್ಲು, ನ. ೨೧: ಮೈಸೂರಿನಿಂದ ಮಂಗಳೂರಿಗೆ ಸಾಗುತ್ತಿದ್ದ ಲಾರಿಯೊಂದು (ಕೆಎ-೧೯ ಎಎ ೪೯೩೭) ಮಡಿಕೇರಿ ಸಮೀಪದ ಜೋಡುಪಾಲ ಜಲಪಾತದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಮುಗುಚಿ ಬಿದ್ದ
ಅಪರಾಧ ತಡೆಗೆ ಸಿಸಿ ಕ್ಯಾಮೆರಾ ಕಣ್ಗಾವಲುಗೋಣಿಕೊಪ್ಪಲು, ನ. ೨೧: ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳೆಯುತ್ತಿರುವ ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಲು ಇದೀಗ ಗೋಣಿಕೊಪ್ಪ ಪೊಲೀಸರು ಸಿಸಿ ಕ್ಯಾಮೆರಾಗಳ ಸಹಾಯ
ಶ್ರೇಷ್ಠ ಭಕ್ತ ಕವಿ ಕನಕದಾಸಇಂದು ಕನಕ ಜಯಂತಿ ಕನಕದಾಸರು ಕ್ರಿ.ಶ. ೧೫೦೮ ರಿಂದ ೧೬೦೬ ರವರೆಗೂ ಜೀವಿಸಿದ್ದ ಪ್ರಸಿದ್ಧ ಹರಿದಾಸರು, ಕೀರ್ತನಕಾರರು ಹಾಗೂ ಕವಿ. ಸುಮಾರು ಒಂದು ಶತಮಾನದಷ್ಟು ದೀರ್ಘವಾದ ಪೂರ್ಣ ಜೀವನ