‘ರಾಷ್ಟಿçÃಯ ಐಕ್ಯತಾ ಸಪ್ತಾಹ’ ಪ್ರಮಾಣ ವಚನ ಸ್ವೀಕಾರ ಮಡಿಕೇರಿ, ನ. ೨೧: ‘ರಾಷ್ಟಿçÃಯ ಐಕ್ಯತಾ ಸಪ್ತಾಹದ’ ಪ್ರಮಾಣ ವಚನವನ್ನು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬೋಧಿಸಿದರು. ರಾಷ್ಟçದ ಸ್ವಾತಂತ್ರ‍್ಯ ಹಾಗೂ ಐಕ್ಯತೆ ಸಂರಕ್ಷಿಸಲು
ಫ್ರೂಟ್ಸ್ ತಂತ್ರಾAಶದಲ್ಲಿ ಹೆಸರು ನೋಂದಾಯಿಸಿಮಡಿಕೇರಿ, ನ. ೨೧: ರೈತರ ಅನುಕೂಲಕ್ಕಾಗಿ ಫ್ರೂಟ್ಸ್ ತಂತ್ರಾAಶ ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (ಫಾರ್ಮರ್ ರಿಜಿಸ್ಟೆçÃಷನ್ ಮತ್ತು ಯುನಿಫೆಡ್ ಬೆನಿಫಿಸಿಯರಿ ಇನ್ಪಾರೇಷನ್
ಹಾಕತ್ತೂರು ಮ್ಯಾಂಚೆಸ್ಟರ್ ಎಫ್ಸಿಯಿಂದ ಕಾಲ್ಚೆಂಡು ಪಂದ್ಯಾವಳಿಮಡಿಕೇರಿ, ನ. ೨೧: ನಟ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಹಾಕತ್ತೂರು ಮ್ಯಾಂಚೆಸ್ಟರ್ ಎಫ್.ಸಿ ವತಿಯಿಂದ ಕಾಲ್ಚೆಂಡು ಪಂದ್ಯಾವಳಿ ಡಿಸೆಂಬರ್ ೧೮, ೧೯ ಮತ್ತು ೨೦ ರಂದು
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಅರ್ಹ ರೈತರಿಗೆ ನೆರವುಮಡಿಕೇರಿ, ನ. ೨೧: ಪಶುಸಂಗೋಪನೆ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಕೊಡಗು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯಾಪ್ತಿಗೆ ಒಳಪಡುವ ಎಲ್ಲಾ ಬ್ಯಾಂಕುಗಳು ಕಿಸಾನ್ ಕ್ರೆಡಿಟ್ ಕಾರ್ಡ್
ಮೂವರು ಪೌರಕಾರ್ಮಿಕರ ಅಮಾನತುಮಡಿಕೇರಿ, ನ. ೨೧: ವೀರಾಜಪೇಟೆ ಪಟ್ಟಣ ಪಂಚಾಯಿತಿ ಯಲ್ಲಿ ಪೌರಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವು, ತುಳಸಿ ಮತ್ತು ವೇಲ ಅವರು ಹಲವು ತಿಂಗಳಿAದ ಕರ್ತವ್ಯಕ್ಕೆ ಗೈರುಹಾಜರಾಗಿರುವ ಹಿನ್ನೆಲೆ