ಜಂತುಹುಳು ನಿವಾರಣಾ ಕಾರ್ಯಕ್ರಮಮಡಿಕೇರಿ, ನ. ೨೧: ಜಂತುಹುಳು ನಿವಾರಣಾ ರಾಷ್ಟಿçÃಯ ಕಾರ್ಯಕ್ರಮದ ಪ್ರಯುಕ್ತ ತಾ. ೨೩ ರಿಂದ ೨೭ ರವರೆಗೆ ೧ ರಿಂದ ೧೯ ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ
ಸAಸ್ಥಾಪಕರ ದಿನಾಚರಣೆನಾಪೆೆÇÃಕ್ಲು, ನ. ೨೧: ಸ್ಥಳೀಯ ಕೆನರಾ ಬ್ಯಾಂಕ್‌ನಲ್ಲಿ ಬ್ಯಾಂಕಿನ ಸಂಸ್ಥಾಪಕರಾದ ಅಂಬಳೆ ಸುಬ್ಬರಾವ್ ಪೈ ರವರ ೧೧೬ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಬ್ಯಾಂಕಿನ ಉಪ ವ್ಯವಸ್ಥಾಪಕಿ ಫೌಸೀಯ, ಸಿಬ್ಬಂದಿಯವರಾದ
ಸಿಆರ್ಪಿಗಳೊಂದಿಗೆ ಸಮಾಲೋಚನೆ*ಗೋಣಿಕೊಪ್ಪ, ನ. ೨೧: ಶಿಕ್ಷಣದಲ್ಲಿ ಮತಷ್ಟು ಪ್ರಗತಿ ಹೊಂದಲು ಶಿಕ್ಷಕರು ಸದಾ ಪೂರ್ವತಯಾರಿಯಲ್ಲಿ ಇರಬೇಕು ಎಂದು ಡಯಟ್‌ನ ಉಪನಿರ್ದೇಶಕ ಸುರೇಶ್ ಸಲಹೆ ನೀಡಿದರು. ವೀರಾಜಪೇಟೆ ತಾಲೂಕು ಕ್ಷೇತ್ರ ಸಂಪನ್ಮೂಲ
ಅಕ್ಷಯ ಬುಟ್ಟಿ ಕಾರ್ಯಕ್ರಮಕ್ಕೆ ಚಾಲನೆ ಗೋಣಿಕೊಪ್ಪ ವರದಿ, ನ. ೨೧: ಹೆಗ್ಗಳ ಸರ್ಕಾರಿ ಪ್ರೌಢಶಾಲೆಯಲ್ಲಿ ಅಕ್ಷಯ ಬುಟ್ಟಿ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಲಾಯಿತು. ಮನೆಯಂಗಳದಲ್ಲಿ ಬೆಳೆದ ತರಕಾರಿಯನ್ನು ವಿದ್ಯಾರ್ಥಿಗಳು ತಂದು ದಾಸೋಹಕ್ಕೆ ನೀಡಿದರು. ಹಂಚಿ ತಿನ್ನುವುದರಿಂದ
ಬೆಳೆ ಸಮೀಕ್ಷೆ ಆಕ್ಷೇಪಣೆಗೆ ಅವಕಾಶಮಡಿಕೇರಿ, ನ. ೨೧: ಜಿಲ್ಲೆಯಲ್ಲಿ ಈಗಾಗಲೇ ೨೦೨೧ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯನ್ನು ಜಿಪಿಎಸ್ ಆಧಾರಿತ ಮೊಬೈಲ್ ಆ್ಯಪ್ ಬಳಸಿ ನಡೆಸಲಾಗಿರುತ್ತದೆ. ಬೆಳೆ ಸಮೀಕ್ಷೆ ಮೂಲಕ ಸಂಗ್ರಹಿಸಿದ