ಕೀರೆಹೊಳೆ ಒತ್ತುವರಿ ಶೀಘ್ರ ತೆರವು ತಹಶೀಲ್ದಾರ್*ಗೋಣಿಕೊಪ್ಪಲು, ಫೆ. ೨೩: ಕೀರೆಹೊಳೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತಕ್ಷಣ ದಿಂದಲೇ ಆರಂಭಿಸಲಾಗುವುದು ಎಂದು ಪೊನ್ನಂಪೇಟೆ ತಹಶೀಲ್ದಾರ್ ಎನ್.ಎಸ್. ಪ್ರಸಾದ್ ಹೇಳಿದರು. ಪಟ್ಟಣದ ಕೀರೆಹೊಳೆ ಮತ್ತು ಬೈಪಾಸ್ ರಸ್ತೆ
ಸಿಎನ್ಸಿಯಿಂದ ಶ್ರದ್ಧಾಂಜಲಿಮಡಿಕೇರಿ, ಫೆ. ೨೩: ಅಗಲಿದ ಹಿರಿಯರ ಆತ್ಮಕ್ಕೆ ಶಾಂತಿ ಕೋರಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿ ಕೋಟೆ, ನಾಲ್ಕುನಾಡು ಅರಮನೆ ಮತ್ತು ದೇವಟ್ ಪರಂಬುವಿನಲ್ಲಿ ಶ್ರದ್ಧಾಂಜಲಿ
ದತ್ತಿನಿಧಿ ವಿತರಣಾ ಕಾರ್ಯಕ್ರಮ*ಗೋಣಿಕೊಪ್ಪ, ಫೆ. ೨೩: ಪೊನ್ನಂಪೇಟೆ ಕ್ಲಸ್ಟರ್ ಕಿರುಗೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದತ್ತಿನಿಧಿ ವಿತರಣಾ ಕಾರ್ಯಕ್ರಮ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಅವರ ಅಧ್ಯಕ್ಷತೆಯಲ್ಲಿ
ಮಡಿಕೇರಿಯಲ್ಲಿ ಭೂಗಳ್ಳರ ಹಾವಳಿ ಆರೋಪಮಡಿಕೇರಿ, ಫೆ. ೨೩ : ಮಡಿಕೇರಿ ನಗರದಲ್ಲಿ ಭೂಗಳ್ಳರ ಹಾವಳಿ ಮಿತಿ ಮೀರಿದ್ದು, ಪ್ರಮುಖ ಪ್ರದೇಶಗಳಲ್ಲಿ ಅಕ್ರಮ ಬೇಲಿ ಮತ್ತು ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಕೊಡಗು
ಟಿ ಶೆಟ್ಟಿಗೇರಿ ಸಿದ್ದಾಶ್ರಮದಲ್ಲಿ ಶಿವರಾತ್ರಿ ಪೂಜೆಮಡಿಕೇರಿ, ಫೆ. ೨೩: ಟಿ. ಶೆಟ್ಟಿಗೇರಿ ಸಿದ್ದಾಶ್ರಮದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಮಾರ್ಚ್ ೧ ರಂದು ಬೆಳಿಗ್ಗೆ ೬ ಗಂಟೆಯಿAದ ೭ ಗಂಟೆಯವರೆಗೆ ನಿತ್ಯಪೂಜೆ, ೭ ಗಂಟೆಯಿAದ ೮