ತಾ ೨೫ ರಂದು ಅರೆಭಾಷೆ ಸಂಸ್ಕೃತಿ ಶಿಬಿರಮಡಿಕೇರಿ, ಫೆ. ೨೩: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಗೋಣಿಕೊಪ್ಪ ಕೈಕೇರಿ ಸಮೃದ್ಧಿ ಅರೆಭಾಷಿಕ ಗೌಡ ಬಾಂಧವರ ಸಮಿತಿ ವತಿಯಿಂದ ಅರೆಭಾಷೆ ಸಂಸ್ಕೃತಿ ಶಿಬಿರದ
ಕೊಡವ ಅಭಿವೃದ್ಧಿ ನಿಗಮ ಬಜೆಟ್ ಘೋಷಣೆಗೆ ಅಕೊಸ ಒತ್ತಾಯಮಡಿಕೇರಿ, ಫೆ. ೨೩: ಅಲ್ಪಸಂಖ್ಯಾತ ಜನಾಂಗವಾಗಿರುವ ಕೊಡವರ ಅಭಿವೃದ್ಧಿಯ ನಿಟ್ಟಿನಲ್ಲಿ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಯ ಘೋಷಣೆ ಮಾಡುವಂತೆ ಅಖಿಲ ಕೊಡವ
ಜೀರ್ಣೋದ್ಧಾರಗೊಂಡಿರುವ ಇರ್ಪು ರಾಮೇಶ್ವರ ಕ್ಷೇತ್ರ ಶಿವರಾತ್ರಿಗೆ ಸಿದ್ಧತೆಮಡಿಕೇರಿ, ಫೆ. ೨೨ : ದಕ್ಷಿಣ ಕೊಡಗಿನ ಶ್ರೀಮಂಗಲ ಸನಿಹದಲ್ಲಿ ಬರುವ ಧಾರ್ಮಿಕ ಸ್ಥಳವೂ, ಪ್ರವಾಸಿಗರ ಆಕರ್ಷಕ ತಾಣವೂ ಆಗಿರುವ ಶ್ರೀ ಇರ್ಪು ರಾಮೇಶ್ವರ ಕ್ಷೇತ್ರ ಜೀರ್ಣೋದ್ಧಾರದೊಂದಿಗೆ
ಜಿಲ್ಲೆಗೆ ನೂತನ ಎಡಿಸಿಮಡಿಕೇರಿ, ಫೆ. ೨೨: ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಡಾ. ನಂಜುAಡೇಗೌಡ ಅವರು ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹೆಚ್ಚುವರಿ
ತಾ ೨೮ ರಂದು ಹಾರಂಗಿ ಅಣೆಕಟ್ಟೆಯಿಂದ ನೀರು ಬಿಡುಗಡೆಕೂಡಿಗೆ, ಫೆ. ೨೨: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಿಂದ ಕುಡಿಯುವ ನೀರಿಗಾಗಿ ಮತ್ತು ಹಾರಂಗಿ ಬಲದಂಡೆ ಮತ್ತು ಎಡದಂಡೆ ಅಚ್ಚುಕಟ್ಟು ಪ್ರದೇಶದ ಕೆರೆ ಕಟ್ಟೆಗಳಿಗೆ ೨೮