ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಮಡಿಕೇರಿ, ಫೆ. ೨೨: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಗಣಪತಿ ಹೋಮ, ಕಲಶ
ಕಾಡಾನೆಗಳ ಹಾವಳಿ ಫಸಲು ಭರಿತ ಬೆಳೆ ನಾಶ*ಗೋಣಿಕೊಪ್ಪ, ಫೆ. ೨೨: ತಿತಿಮತಿ, ದೇವರಪುರ ಗ್ರಾ. ಪಂ. ವ್ಯಾಪ್ತಿಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗುತ್ತಿದೆ. ಕಾಫಿ ತೋಟ ದೊಳಗೆ ಹಿಂಡು ಹಿಂಡಾಗಿ ನುಗ್ಗಿ ಆನೆಗಳು ನಡೆಸುವ ದಾಂಧಲೆಯಿAದ ಸಂಪೂರ್ಣ
ಮಹಾಶಿವರಾತ್ರಿ ಉತ್ಸವ ಗುಡ್ಡೆಹೊಸೂರು, ಫೆ. ೨೨: ಸಮೀಪದ ಅತ್ತೂರು ಗ್ರಾಮದ ಶ್ರೀ ಪಂಚಲಿAಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿವಿಧ ಉತ್ಸವಗಳು ನಡೆಯಲಿವೆ. ತಾ. ೨೮ ಹಾಗೂ ಮಾರ್ಚ್ ತನಕ ವಿವಿಧ
ಕಾಫಿ ಮಂಡಳಿ ಅಧಿಕಾರಿಗಳಿಂದ ‘ಅಗ್ರಿ ಡ್ರೆöÊಯರ್’ ಪರಿಶೀಲನೆ ಶನಿವಾರಸಂತೆ, ಫೆ. ೨೪: ಪಟ್ಟಣದ ಶ್ರೀ ಮಂಜುನಾಥೇಶ್ವರ ಇಂಜಿನಿಯರಿAಗ್ ವರ್ಕ್ಶಾಪ್‌ಗೆ ಭೇಟಿ ನೀಡಿದ ಮಡಿಕೇರಿ ಕಾಫಿ ಮಂಡಳಿ ಉಪನಿರ್ದೇಶಕ ಶಿವಕುಮಾರ ಸ್ವಾಮಿ ಹಾಗೂ ಸೋಮವಾರಪೇಟೆ ಕಾಫಿ ಮಂಡಳಿ
ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಟಮಡಿಕೇರಿ, ಫೆ. ೨೩: ಅಶೋಕಪುರದ ಡಾ. ಬಿ.ಆರ್. ಅಂಬೇಡ್ಕರ್ ಯುವ ವೇದಿಕೆ ವತಿಯಿಂದ ಮಾರ್ಚ್ ೧೨ ಮತ್ತು ೧೩ರಂದು ೩ನೇ ವರ್ಷದ ಹೊನಲು ಬೆಳಕಿನ ಮುಕ್ತ ವಾಲಿಬಾಲ್