ಭಾಗಮಂಡಲದ ಅವ್ಯವಸ್ಥೆ ಕುರಿತು ವೀಣಾ ಅಚ್ಚಯ್ಯ ಅಸಮಾಧಾನ ಮಡಿಕೇರಿ, ಜೂ.೨೨ : ಕೊಡಗಿನ ಕುಲದೇವತೆ ಕಾವೇರಿ ಮಾತೆಯ ಉಗಮ ಸ್ಥಾನವನ್ನು ಸರಕಾರ ಸಂಪೂರ್ಣವಾಗಿ ಕಡೆಗಣಿಸಿದೆ. ಮೇಲುಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳದೆ ಇರುವುದರಿಂದ ಭಾಗಮಂಡಲ ಅವ್ಯವಸ್ಥೆಯ ಆಗರವಾಗಿದೆ
ಲೆಕ್ಕಪರಿಶೋಧನ ಸಭೆಗೆ ಗ್ರಾಪಂ ಸದಸ್ಯರೆ ಗೈರು ಸಿದ್ದಾಪುರ, ಜೂ. ೨೨: ಗ್ರಾಮ ಪಂಚಾಯಿತಿ ಸದಸ್ಯರುಗಳೇ ಲೆಕ್ಕಪರಿಶೋಧನೆ ಸಭೆಗೆ ಗೈರಾದ ಹಾಗೂ ಗ್ರಾಮಸ್ಥರ ಹಾಜರಾತಿ ಕೊರತೆ ಇದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಸಿದ್ದಾಪುರ ಗ್ರಾಮ
ಫಾರಂ ೫೭ರಡಿ ಅರ್ಜಿ ಸಲ್ಲಿಸಲು ಕಾಲಾವಕಾಶ ವಿಸ್ತರಣೆ ಶಾಸಕ ರಂಜನ್ಸೋಮವಾರಪೇಟೆ, ಜೂ. ೨೨: ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕೃಷಿ ಕೈಗೊಂಡಿರುವ ರೈತರಿಗೆ ಭೂಮಿಯನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದ್ದು, ಸಾರ್ವಜನಿಕರು
ಹಾವಿನ ಮರಿಗಳ ರಕ್ಷಣೆ ಮಡಿಕೇರಿ, ಜೂ. ೨೨: ಕೆಲವು ದಿನಗಳ ಹಿಂದೆ ಸಿದ್ದಾಪುರದ ಉರಗ ರಕ್ಷಕ ಸುರೇಶ್ ಅವರು ಸಿದ್ದಾಪುರದ ಮೈಸೂರು ರಸ್ತೆ ಬಡಾವಣೆಯಲ್ಲಿ ಕೊಳಕು ಮಂಡಲ ಹಾವನ್ನು ಜೆಸಿಬಿ ಮುಖಾಂತರ
ನಿಗದಿತ ಅವಧಿಯೊಳಗೆ ಇಲಾಖಾ ಕಾರ್ಯಕ್ರಮ ಪೂರ್ಣಗೊಳಿಸಲು ಸೂಚನೆಸೋಮವಾರಪೇಟೆ, ಜೂ. ೨೨: ನಿಗದಿತ ಅವಧಿಯೊಳಗೆ ತಮ್ಮ ಇಲಾಖೆಗಳ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿ ವರದಿ ನೀಡ ಬೇಕೆಂದು ತಾಲೂಕು ಪಂಚಾಯಿತಿ ಆಡಳಿತಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಲ್ಲಿನ