ಅಕಾಲಿಕ ಮಳೆಗೆ ಭತ್ತದ ಫಸಲು ಹಾನಿ ಕಣಿವೆ, ಡಿ. ೩: ಎಡೆÀಬಿಡದೇ ಸುರಿಯುತ್ತಿರುವ ಅಕಾಲಿಕ ಮಳೆಗೆ ಕಟಾವಿಗೆ ಬಂದಿರುವ ಭತ್ತದ ಫಸಲು ಹಾನಿಯಾಗಿದೆ. ದುಬಾರೆಯ ಕೃಷಿಕರೊಬ್ಬರಿಗೆ ಸೇರಿದ ಭತ್ತದ ಗದ್ದೆಯಲ್ಲಿ ಮಳೆಯ ರಭಸಕ್ಕೆ ಅಪಾರ
ಕಾಡಾನೆಗಳ ನಿರಂತರ ಧಾಳಿ ಬೆಳೆ ನಷ್ಟ ಪರಿಹಾರಕ್ಕೆ ಬೆಳೆಗಾರರ ಆಗ್ರಹವೀರಾಜಪೇಟೆ, ಡಿ. ೩: ವೀರಾಜಪೇಟೆ ತಾಲೂಕು ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ವತೊಕ್ಲು ಗ್ರಾಮದಲ್ಲಿ ನಿರಂತರವಾಗಿ ಕಾಡಾನೆಗಳ ಧಾಳಿಯಿಂದಾಗಿ ಅಪಾರ ಪ್ರಮಾಣದಲ್ಲಿ ಫಸಲು ಬಂದಿರುವ ಬೆಳೆಗಳು ನಷ್ಟವಾಗಿದೆ.
ಬೆಳೆಹಾನಿ ಹೆಚ್ಚಿನ ಪರಿಹಾರ ಒದಗಿಸಲು ಆಗ್ರಹ ಸೋಮವಾರಪೇಟೆ,ಡಿ.೩: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗಡಿಗೆ ಗ್ರಾಮದಲ್ಲಿ ಅಕಾಲಿಕ ಮಳೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆಹಾನಿಯಾಗಿದ್ದು, ಸರ್ಕಾರದ ವತಿಯಿಂದ ಗರಿಷ್ಠ ಪರಿಹಾರ ಒದಗಿಸಲು ಅಧಿಕಾರಿಗಳು ಮುಂದಾಗಬೇಕೆAದು
ಬಿಪಿಎಲ್ ಕಾರ್ಡ್ ರದ್ದು ಮಾಡದಂತೆ ಮನವಿ ಸಲ್ಲಿಕೆ ಮಡಿಕೇರಿ, ಡಿ. ೩: ಕಡು ಬಡವರು ಹಾಗೂ ಕಾರ್ಮಿಕರ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡಬಾರದೆಂದು ಒತ್ತಾಯಿಸಿ ಮಡಿಕೇರಿ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ
ಕಂಪ್ಯೂಟರ್ ಕೊಡುಗೆಚೆಯ್ಯಂಡಾಣೆ, ಡಿ. ೩: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಅನಿರುದ್ದ್ ಜಗದೀಶ್ ಸಹೋದರರು ದಾನವಾಗಿ ನೀಡಿದ ಕಂಪ್ಯೂಟರ್ ಹಾಗೂ ಪ್ರಿಂಟರ್‌ಗಳ ಉದ್ಘಾಟನೆಯನ್ನು ನರಿಯಂದಡ ಗ್ರಾಮ