ಮಡಿಕೇರಿ, ಅ. ೬: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಂಗಳೂರು ವಲಯ ವತಿಯಿಂದ ೧೬ ವರ್ಷದೊಳಗಿನವರ ಕೊಡಗು ಜಿಲ್ಲಾ ಕ್ರಿಕೆಟ್ ತಂಡಕ್ಕೆ ಆಟಗಾರರ ಆಯ್ಕೆ ಶಿಬಿರ ಏರ್ಪಡಿಸಿದೆ.
ತಾ. ೧೨ರಂದು ಬೆಳಿಗ್ಗೆ ೮ ಗಂಟೆಯಿAದ ಮಡಿಕೇರಿಯ ಭಾರತೀಯ ವಿದ್ಯಾಭವನ, ಕೊಡಗು ವಿದ್ಯಾಲಯದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
೧.೯.೨೦೦೫ರ ನಂತರ ಹಾಗೂ ೩೧.೮.೨೦೦೭ರ ಒಳಗಡೆ ಜನಿಸಿದವರು ಅಸಲಿ ಜನನ ಪ್ರಮಾಣ ಪತ್ರದೊಂದಿಗೆ ಇಂದು ೧೨ ಕಾಯಿ ಗಣಹೋಮ
ಮಡಿಕೇರಿ, ಅ. ೬: ಮಡಿಕೇರಿ ದಸರಾ ವಿಜಯದಶಮಿ ಅಂಗವಾಗಿ ಶ್ರೀ ಕೋಟೆ ಮಹಾಗಣಪತಿ ದಸರಾ ಸಮಿತಿ ವತಿಯಿಂದ ತಾ. ೭ ರಂದು (ಇಂದು) ಶ್ರೀ ಕೋಟೆ ಮಹಾಗಣಪತಿ ದೇವಾಲಯದಲ್ಲಿ ೧೨ ಕಾಯಿ ಗಣಪತಿ ಹೋಮ ಏರ್ಪಡಿಸಲಾಗಿದೆ. ಬೆಳಿಗ್ಗೆ ೮ ಗಂಟೆಗೆ ಹೋಮ ಆರಂಭಗೊಳ್ಳಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.