ಸ್ಕೂಟರ್ ಕದ್ದು ಬಿದ್ದ ಸ್ಕೂಟರ್ ಬಿಟ್ಟು ಓಡಿದ

ಗೋಣಿಕೊಪ್ಪಲು, ಜು.೮: ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಸ್ಕೂಟರ್, ಬೈಕ್ ಕಳ್ಳತನ ರಾಜಾರೋಷವಾಗಿ ನಡೆಯುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಗುರುವಾರ ಮಧ್ಯಾಹ್ನ ೧೨ .೧೫ ಕ್ಕೆ ನಗರದ

ರೈತರಿಗಾಗಿ ಕಿತ್ತಳೆ ಕಾಳುಮೆಣಸು ಅಡಿಕೆ ತೆಂಗು ಗಿಡಗಳು

ಮಡಿಕೇರಿ, ಜು. ೮ : ಕೊಡಗು ಕೃಷಿ ಪ್ರಧಾನವಾದ ಜಿಲ್ಲೆಯಾಗಿದ್ದು, ಈ ಹಿಂದಿನಿAದಲೂ ಇಲ್ಲಿಯ ಜನತೆ ಕೃಷಿಯನ್ನೇ ನಂಬಿಕೊAಡು ಬದುಕು ಸಾಗಿಸುತ್ತಿದ್ದಾರೆ. ಭತ್ತ ಮೂಲ ಕೃಷಿಯಾಗಿತ್ತಾದರೂ ಬರಬರುತ್ತಾ

ಕೊಡಗಿನ ಗಡಿಯಾಚೆ

ಮುಖ್ಯಮಂತ್ರಿ ವಿರುದ್ಧದ ಖಾಸಗಿ ದೂರು ವಜಾ ಬೆಂಗಳೂರು, ಜು. ೮: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಎಫ್‌ಐರ್ ದಾಖಲಿಸುವಂತೆ ಸಲ್ಲಿಸಿದ್ದ ಖಾಸಗಿ ದೂರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದ್ದು,

ಪಾಳುಬಿದ್ದು ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಭವನಗಳು

ಕಣಿವೆ, ಜು. ೮: ಸಾರ್ವಜನಿಕ ಉದ್ದೇಶಕ್ಕೆಂದು ಸರ್ಕಾರಗಳು ವ್ಯಯ ಮಾಡಿ ನಿರ್ಮಿಸುವ ಕೋಟಿ ಕೋಟಿ ರೂಪಾಯಿಗಳ ಸರ್ಕಾರಿ ಕಟ್ಟಡಗಳು ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಬೇಜವಾಬ್ದಾರಿಯಿಂದ