ಇಂದು ಲ್ಯಾಪ್ಟಾಪ್ ವಿತರಣಾ ಕಾರ್ಯಕ್ರಮಮಡಿಕೇರಿ, ಜು.೧೪: ಸಮಾಜ ಕಲ್ಯಾಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ೨೦೨೦-೨೧ ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ
‘ಪ್ರಕೃತಿಯ ಆರಾಧನೆಯಿಂದ ಅವುಗಳ ಉಳಿವು ಸಾಧ್ಯ’ಕುಶಾಲನಗರ, ಜು. ೧೪: ಪ್ರಕೃತಿಯ ಆರಾಧನೆ ಮೂಲಕ ಅವುಗಳ ಸಂರಕ್ಷಣೆ ಮತ್ತು ಉಳಿವು ಸಾಧ್ಯ ಎಂದು ಕುಶಾಲನಗರ ಗಣಪತಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್
ವ್ಯಾಪಕ ಮಳೆ ಆತಂಕದಲ್ಲಿ ಕಾಫಿ ಬೆಳೆಗಾರರು ಮಡಿಕೇರಿ, ಜು. ೧೩: ಜಿಲ್ಲೆಯಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾಫಿ ಬೆಳೆಗಾರರು ಆತಂಕಗೊಳ್ಳುವAತಾಗಿದೆ. ಜುಲೈ ತಿಂಗಳಿನಲ್ಲಿಯೇ ಬಹುತೇಕ ಕಡೆಗಳಲ್ಲಿ ಕಾಫಿ ಕೊಳೆರೋಗ ಕಾಣಿಸಿಕೊಳ್ಳುತ್ತಿರುವುದರೊಂದಿಗೆ ಉದುರುವಿಕೆಯೂ ಹೆಚ್ಚಾಗುತ್ತಿದೆ. ಈಗಾಗಲೇ
ಗ್ರಾಮೀಣ ಭಾಗದಲ್ಲಿ ಶತಕದ ಗಡಿ ದಾಟಿರುವ ಮಳೆಮಡಿಕೇರಿ, ಜೂ. ೧೩: ಜಿಲ್ಲೆಯಲ್ಲಿ ಮುಂಗಾರುವಿನ ಅಬ್ಬರ ಮುಂದುವರಿಯುತ್ತಿದೆ. ಜಿಲ್ಲೆಯ ಗಡಿ ಪ್ರದೇಶ ಹಾಗೂ ಕೆಲವು ಗ್ರಾಮೀಣ ವಿಭಾಗದಲ್ಲಿ ಈಗಾಗಲೇ ೧೦೦ ಇಂಚುಗಳಿಗೂ ಹೆಚ್ಚು ಮಳೆಯಾಗಿರುವ ಕುರಿತು
ಪಂಚತAತ್ರ ೨೦ ತಂತ್ರಾAಶದ ಮೂಲಕ ಡಿಜಿಟಲ್ ರಶೀದಿಮಡಿಕೇರಿ, ಜು. ೧೩: ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಇನ್ನು ಮುಂದೆ ಡಿಜಿಟಲ್ ರಶೀದಿಗಳನ್ನು ಸೃಜಿಸಿ ಸಾರ್ವಜನಿಕರಿಗೆ ನೀಡಿ ತೆರಿಗೆ, ದರ ಮತ್ತು ಫೀಜುಗಳನ್ನು ಸಂಗ್ರಹಣೆ ಮಾಡುವಂತೆ