ನಿಕಾನ್ ಸ್ಟೆçöÊರ‍್ಸ್ ತಂಡಕ್ಕೆ ಜಯ

ವೀರಾಜಪೇಟೆ, ಮಾ. ೩೦: ದಕ್ಷಿಣ ಕೊಡಗು ಛಾಯಾಚಿತ್ರಗಾರರ ಸಂಘ ವೀರಾಜಪೇಟೆ ತಾಲೂಕು ಇವರ ವತಿಯಿಂದ ಗೋಣಿಕೊಪ್ಪದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರಥಮ ವರ್ಷದ ಕ್ರಿಕೆಟ್

ಅಭಿವೃದ್ಧಿ ಪಥದಲ್ಲಿ ಸಹಕಾರಿ ಸಂಘಗಳು ಕೆಜಿ ಬೋಪಯ್ಯ

ನಾಪೋಕ್ಲು, ಮಾ. ೩೦: ಕೊಡಗಿನ ಸಹಕಾರ ಸಂಘಗಳು ರಾಷ್ಟಿçÃಕೃತ ಬ್ಯಾಂಕ್‌ಗಳಿಗೆ ಕಡಿಮೆ ಇಲ್ಲ. ರೈತರಿಗೆ ಬೇಕಾದಾಗ ಸಾಲವನ್ನು ಕೊಟ್ಟು ವಸೂಲಿಯನ್ನು ಮಾಡಿಕೊಂಡು ಅಭಿವೃದ್ಧಿಯತ್ತ ಸಾಗುತ್ತಿವೆ ಎಂದು ವೀರಾಜಪೇಟೆ

ಶಾಸಕರ ಅನುದಾನ ದುರುಪಯೋಗ ಕೊರವೇ ಆರೋಪ

ಮಡಿಕೇರಿ ಮಾ.೩೦ : ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಶಾಸಕರ ಅನುದಾನದಿಂದ ನಡೆಯುತ್ತಿರುವ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಹಣ ದುರುಪಯೋಗವಾಗುತ್ತಿದೆ ಎಂದು ಕೊಡಗು ರಕ್ಷಣಾ ವೇದಿಕೆ ಆರೋಪಿಸಿದೆ. ಸುರಿಯುವ ಮಳೆಯ ನಡುವೆ

ಮುಚ್ಚಿದ ಬಾವಿಗೆ ಮತ್ತೆ ಕಾಯಕಲ್ಪ

ಸಿದ್ದಾಪುರ, ಮಾ. ೩೦: ಸಿದ್ದಾಪುರ ಗ್ರಾಮ ಪಂಚಾಯಿತಿ ಮುಂಭಾಗದ ಪಶುವೈದ್ಯ ಆಸ್ಪತ್ರೆಯ ಬಳಿ ಇರುವ ಸಾರ್ವಜನಿಕ ಬಾವಿಯನ್ನು ಮುಚ್ಚಿಸಿರುವ ಕ್ರಮವನ್ನು ಖಂಡಿಸಿ ಸದಸ್ಯರು ಪಂಚಾಯಿತಿಯ ವಿರುದ್ಧವೇ ಆಕ್ರೋಶ