ಶ್ರೀ ರಾಮೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳುಮಡಿಕೇರಿ, ಮಾ. ೩೦ : ಶ್ರೀ ರಾಮೋತ್ಸವ ಸಮಿತಿ ವತಿಯಿಂದ ಏ. ೨, ಏ.೧೦ ಹಾಗೂ ಏ. ೧೧ ರಂದು ಶ್ರೀ ರಾಮೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಗರದ
ಬಸ್ ಮಾಲೀಕರ ಸ್ಪಂದನಬಾಳೆಲೆ, ಮಾ. ೩೦: ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದ ನಂತರ ತಿತಿಮತಿ ಕೇಂದ್ರದಿAದ ಬಾಳೆಲೆ ಕಡೆ ತೆರಳಲು ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಇಲ್ಲದಿರುವ ಬಗ್ಗೆ ಅರಿತು ಖಾಸಗಿ ಬಸ್
ನಾಳೆಯಿಂದ ಉಚಿತ ಬೇಸಿಗೆ ಶಿಬಿರಮಡಿಕೇರಿ, ಮಾ. ೩೦ : ವಾಂಡರ‍್ಸ್ ಕ್ಲಬ್ ವತಿಯಿಂದ ೨೭ನೇ ವರ್ಷದ ಉಚಿತ ಬೇಸಿಗೆ ಶಿಬಿರ ಏ. ೧ ರಿಂದ ಮೇ ೧ರವರೆಗೆ ಪ್ರತಿದಿನ ಬೆಳಿಗ್ಗೆ ೬.೩೦
ಕಾಡು ಕುರಿಮರಿ ರಕ್ಷಣೆಮಡಿಕೇರಿ, ಮಾ. ೩೦: ಮಡಿಕೇರಿ-ಮೂರ್ನಾಡು ರಸ್ತೆಯ ರಮ್ಯ ಸರ್ವಿಸ್ ಸ್ಟೇಷನ್ ಬಳಿ ರಸ್ತೆ ಬದಿಯಲ್ಲಿ ನಿತ್ರಾಣಗೊಂಡು ಬಿದ್ದಿದ್ದ ಕಾಡು ಕುರಿಮರಿಯೊಂದನ್ನು ರಕ್ಷಿಸಲಾಗಿದೆ. ಇದೇ ಮಾರ್ಗ ದಲ್ಲಿ ಜಿಲ್ಲಾ
ಕೋವಿ ವಿನಾಯಿತಿ ಕೇವಿಯಟ್ ಸಲ್ಲಿಸಿರುವ ನಾಚಪ್ಪಮಡಿಕೇರಿ, ಮಾ. ೩೦: ಕೊಡವರ ಕೋವಿ ಹಕ್ಕು ವಿನಾಯಿತಿಗೆ ಸಂಬAಧಿಸಿದAತೆ ಸುಪ್ರೀಂಕೋರ್ಟ್ನಲ್ಲಿ ವೈ.ಕೆ. ಚೇತನ್ ಅವರಿಂದ ಅರ್ಜಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಅಧ್ಯಕ್ಷ