ಕಾರುಗಳ ನಡುವೆ ಡಿಕ್ಕಿಕುಶಾಲನಗರ, ಮೇ ೧೮: ಕೂಡಿಗೆ ಮುಖ್ಯ ರಸ್ತೆಯಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ ಆದ ಹಿನ್ನೆಲೆಯಲ್ಲಿ ಮಾರುತಿ ಕಾರೊಂದು ಜಖಂಗೊAಡಿದ್ದು, ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಭಾರೀ
ನ್ಯಾಯಾಧೀಶರಿಗೆ ಬೀಳ್ಕೊಡುಗೆ ಮಡಿಕೇರಿ, ಮೇ ೧೮: ಮಡಿಕೇರಿ ವಕೀಲರ ಸಂಘದ ವತಿಯಿಂದ ಐವರು ನ್ಯಾಯಾಧೀಶರಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ, ಹಿರಿಯ
ಸುಜಾ ಕುಶಾಲಪ್ಪ ಕಾರ್ಯಕ್ರಮ ರದ್ದುಮಡಿಕೇರಿ, ಮೇ ೧೮: ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುಜಾಕುಶಾಲಪ್ಪ ಅವರು ಆಕಸ್ಮಿಕವಾಗಿ ಜಾರಿ ಬಿದ್ದಿದ್ದು, ಅವರ ಕಾಲಿನ ಮೂಳೆ ಮುರಿತವಾಗಿದೆ. ಈ ಕಾರಣದಿಂದಾಗಿ ಅವರಿಗೆ ವೈದ್ಯರು
ನೆನೆಗುದಿಗೆ ಬಿದ್ದಿರುವ ವಿರಾಜಪೇಟೆ ಉಪಬಂದಿಖಾನೆ ಕಾಮಗಾರಿವೀರಾಜಪೇಟೆ, ಮೇ ೧೭: ವೀರಾಜಪೇಟೆಗೂ ಅಪೂರ್ಣ ಕಾಮಗಾರಿಗೂ ಯಾವುದೋ ಅವಿನಾಭಾವ ಸಂಬAಧ ಇರುವಂತೆ ಕಂಡುಬರುತ್ತಿದೆ. ಸುಮಾರು ಎಂಟು ವರ್ಷಗಳ ಹಿಂದೆ ವೀರಾಜಪೇಟೆ ಉಪಬಂದಿಖಾನೆ ಒಂದು ಬದಿಯ ಕಟ್ಟಡ
ಹಿಂದೂ ಸಮಾಜೋತ್ಸವ ಪ್ರಯುಕ್ತ ಬೈಕ್ ರ್ಯಾಲಿವೀರಾಜಪೇಟೆ, ಮೆ ೧೭: ನಗರದಲ್ಲಿ ಹಿಂದೂ ಪರ ಸಂಘಟನೆ ಗಳಿಂದ ಆಯೋಜಿಸಲಾಗಿರುವ ಹಿಂದೂ ಸಮಾಜೋತ್ಸವದ ಅಂಗ ವಾಗಿ ನಗರದಲ್ಲಿ ಬೈಕ್ ರ‍್ಯಾಲಿ ನಡೆಯಿತು. ವಿಶ್ವ ಹಿಂದೂ ಪರಿಷದ್, ಭಜರಂಗದಳ