ಶನಿವಾರಸಂತೆ ಗ್ರಾಪಂ ಸಾಮಾನ್ಯ ಸಭೆ

ಶನಿವಾರಸಂತೆ, ಮಾ. ೩೦: ಶನಿವಾರಸಂತೆ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷೆ ಸರೋಜ ಶೇಖರ್ ವಹಿಸಿದ್ದರು. ಸಭೆಯಲ್ಲಿ

ಹಾಸನ ಹಾಲು ಒಕ್ಕೂಟದ ವತಿಯಿಂದ ಜೇನು ಕೃಷಿ ತರಬೇತಿಗೆ ಕೊಡಗು ಜಿಲ್ಲೆ ಆಯ್ಕೆ ಗೋಪಾಲಯ್ಯ

ಕೂಡಿಗೆ, ಮಾ. ೩೦: ಕೇಂದ್ರ ಸರ್ಕಾರ, ರಾಷ್ಟಿçÃಯ ಹಾಲು ಅಭಿವೃದ್ಧಿ ಮಂಡಳಿ ಮತ್ತು ರಾಷ್ಟಿçÃಯ ಜೇನು ಮಂಡಳಿಯ ವತಿಯಿಂದ ರಾಷ್ಟಿçÃಯ ಮಟ್ಟದಲ್ಲಿ ಜೇನು ಕೃಷಿ ಅಭಿವೃದ್ಧಿಪಡಿಸುವ ಹಿನ್ನೆಲೆ

ಒಬೈದುಲ್ಲಾ ಸ್ಮಾರಕ ಹಾಕಿ ಗಮನ ಸೆಳೆದ ಕೊಡಗಿನ ಆಟಗಾರ

ಪೊನ್ನಂಪೇಟೆ, ಮಾ. ೩೦: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಭಾನುವಾರದಂದು ಮುಕ್ತಾಯ ಗೊಂಡ ಒಬೈದುಲ್ಲಾ ಸ್ಮಾರಕ ಹೆರಿಟೇಜ್ ಹಾಕಿ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದ್ದ ಆರ್ಮಿ ಇಲೆವೆನ್ ತಂಡ ಎದುರಾಳಿ ತಂಡ

ಅತ್ಯುತ್ತಮ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ

ಮಡಿಕೇರಿ, ಮಾ. ೩೦: ವಿವಿಧ ಕ್ರೀಡೆಗಳಲ್ಲಿ ಅತ್ಯುತ್ತಮ ಕ್ರೀಡಾಕೌಶಲ್ಯ ಹೊಂದಿರುವ ಯುವಕರ ಆಯ್ಕೆ ಪ್ರಕ್ರಿಯೆ ಮಡ್ರಾಸ್ ರೆಜಿಮೆಂಟ್ ಸೆಂಟರ್‌ನ ತಂಗರಾಜ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಏಪ್ರಿಲ್ ೨೫ ಹಾಗೂ