ಹಾಸನ ಹಾಲು ಒಕ್ಕೂಟದ ವತಿಯಿಂದ ಜೇನು ಕೃಷಿ ತರಬೇತಿಗೆ ಕೊಡಗು ಜಿಲ್ಲೆ ಆಯ್ಕೆ ಗೋಪಾಲಯ್ಯ

ಕೂಡಿಗೆ, ಮಾ. ೩೦: ಕೇಂದ್ರ ಸರ್ಕಾರ, ರಾಷ್ಟಿçÃಯ ಹಾಲು ಅಭಿವೃದ್ಧಿ ಮಂಡಳಿ ಮತ್ತು ರಾಷ್ಟಿçÃಯ ಜೇನು ಮಂಡಳಿಯ ವತಿಯಿಂದ ರಾಷ್ಟಿçÃಯ ಮಟ್ಟದಲ್ಲಿ ಜೇನು ಕೃಷಿ ಅಭಿವೃದ್ಧಿಪಡಿಸುವ ಹಿನ್ನೆಲೆ

ಒಬೈದುಲ್ಲಾ ಸ್ಮಾರಕ ಹಾಕಿ ಗಮನ ಸೆಳೆದ ಕೊಡಗಿನ ಆಟಗಾರ

ಪೊನ್ನಂಪೇಟೆ, ಮಾ. ೩೦: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಭಾನುವಾರದಂದು ಮುಕ್ತಾಯ ಗೊಂಡ ಒಬೈದುಲ್ಲಾ ಸ್ಮಾರಕ ಹೆರಿಟೇಜ್ ಹಾಕಿ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದ್ದ ಆರ್ಮಿ ಇಲೆವೆನ್ ತಂಡ ಎದುರಾಳಿ ತಂಡ

ಅತ್ಯುತ್ತಮ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ

ಮಡಿಕೇರಿ, ಮಾ. ೩೦: ವಿವಿಧ ಕ್ರೀಡೆಗಳಲ್ಲಿ ಅತ್ಯುತ್ತಮ ಕ್ರೀಡಾಕೌಶಲ್ಯ ಹೊಂದಿರುವ ಯುವಕರ ಆಯ್ಕೆ ಪ್ರಕ್ರಿಯೆ ಮಡ್ರಾಸ್ ರೆಜಿಮೆಂಟ್ ಸೆಂಟರ್‌ನ ತಂಗರಾಜ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಏಪ್ರಿಲ್ ೨೫ ಹಾಗೂ

ಕವಿತೆ ಲೇಖನ ಅಂಕಣ ಆಹ್ವಾನ

ಮಡಿಕೇರಿ, ಮಾ. ೩೦: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ “ಮದಿಪು” ತ್ರೆöÊಮಾಸಿಕ ಪತ್ರಿಕೆಯಲ್ಲಿ ತುಳು ಕವಿತೆ, ಲೇಖನ, ಅಂಕಣ ಸೇರಿದಂತೆ ಹನಿಕವಿತೆಗಳನ್ನು ಪ್ರಕಟಿಸಲು ಆಸಕ್ತ ಬರಹಗಾರರಿಗೆ ಅವಕಾಶ