ಜಿಲ್ಲೆಯ ೧೦೨ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಜಲಜೀವನ್ ಮಿಷನ್ ಕಾರ್ಯಗತ

ಮಡಿಕೇರಿ, ಮಾ. ೩೦: ೨೦೨೪ರ ಹೊತ್ತಿಗೆ ದೇಶದ ಎಲ್ಲಾ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಕಾರ್ಯಾತ್ಮಕ ಗೃಹ ನಳ ನೀರು ಸಂಪರ್ಕ (ಫಂಕ್ಷನಲ್ ಹೌಸ್ ಟ್ಯಾಪ್ ಕನೆಕ್ಷನ್) ಕಲ್ಪಿಸುವ

ಕಾಮನ್ವೆಲ್ತ್ ಏಷ್ಯನ್ ಗೇಮ್ಸ್ಗೆ ಬಬಿನ್ ಬೆಳ್ಯಪ್ಪ

ಮಡಿಕೇರಿ, ಮಾ. ೩೦: ಮುಂಬರಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ ಏಷ್ಯನ್ ಗೇಮ್ಸ್ನಲ್ಲಿ ಭಾರತ ತಂಡವನ್ನು ಮೆರಥಾನ್‌ನಲ್ಲಿ ಪ್ರತಿನಿಧಿಸಲು ಜಿಲ್ಲೆಯ ಯುವಕ ಅಪ್ಪಚಂಗಡ ಬಬಿನ್ ಬೆಳ್ಯಪ್ಪ ಅವರು ಆಯ್ಕೆಗೊಂಡಿದ್ದಾರೆ.

೬೦ ಕ್ಯಾಮರಾ ೧೫೦ ಸಿಬ್ಬಂದಿ ಎರಡು ಸಾಕಾನೆಗಳು ಅರವಳಿಕೆ ತಜ್ಞರ ಬಳಕೆ

ಗೋಣಿಕೊಪ್ಪಲು, ಮಾ. ೩೦: ನರಹಂತಕ ಹುಲಿಯನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಕಾರ್ಯಾಚರಣೆ ಬಿರುಸುಗೊಂಡಿದೆ.ಬಿಟ್ಟAಗಾಲ ಸಮೀಪದ ಕಂಡಗಾಲ ಬಳಿಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೀಡು

ಕಾವೇರಿ ನದಿ ಗಡಿ ಗುರುತು ಗ್ರಾಮ ನಕಾಶೆಯಲ್ಲಿ ದಾಖಲು

ಮಡಿಕೇರಿ, ಮಾ. ೩೦: ಜಿಲ್ಲೆಯಲ್ಲಿ ಕಾವೇರಿ ನದಿ ಗಡಿ ಗುರುತು ಸರ್ವೆ ಕಾರ್ಯ ಸಂಬAಧ ಕ್ರಮಕೈಗೊಂಡು ಗ್ರಾಮ ನಕಾಶೆಯಲ್ಲಿ ದಾಖಲಿಸಲಾಗಿದೆ ಎಂದು ವಿಧಾನ ಪರಿಷತ್ತಿನಲ್ಲಿ ಶಾಂತೆಯAಡ ವೀಣಾ