ತೊರೆನೂರುವಿನಲ್ಲಿ ವೈಭವದ ಹೊನ್ನಾರು ಉತ್ಸವ

ಕೂಡಿಗೆ, ಏ.೩: ಇಲ್ಲಿಗೆ ಸಮೀಪದ ತೊರೆನೂರು ಶ್ರೀ ಬಸವೇಶ್ವರ ದೇವಾಲಯದಲ್ಲಿ ಯುಗಾಗಿ ಪ್ರಯುಕ್ತ ಹೊನ್ನಾರು ಉತ್ಸವವನ್ನು ಆಚರಿಸಲಾಯಿತು. ಗ್ರಾಮದಲ್ಲಿರುವ ಜೋಡಿ ಎತ್ತುಗಳನ್ನು ಸಿಂಗರಿಸಿಕೊAಡು ದೇವಾಲಯ ಆವರಣಕ್ಕೆ ಬಂದು

ವಿಜೃಂಭಣೆಯಿAದ ಜರುಗಿದ ಪುದಿಯೋದಿ ಉತ್ಸವ

ನಾಪೋಕ್ಲು, ಏ. ೩: ಸಮೀಪದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದ ಬಳಿ ಅಮ್ಮಂಗೇರಿಯಲ್ಲಿ ಪುದಿಯೋದಿ ದೇವರ ವಾರ್ಷಿಕ ಕೋಲ ವಿಜೃಂಭಣೆಯಿAದ ನಡೆಯಿತು. ಮುಂಜಾನೆ ಸೂರ್ಯೋದಯದ ಮಂಜು ಮುಸುಕಿನ

ನೆಮ್ಮಲೆ ಕಿತ್ತ್ ಶ್ರೀ ಅಯ್ಯಪ್ಪ ದೇವರ ಉತ್ಸವ

ಶ್ರೀಮಂಗಲ, ಏ. ೩: ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಮ್ಮಲೆ ಗ್ರಾಮದ ಕಿತ್ತ್ ಶ್ರೀ ಅಯ್ಯಪ್ಪ ದೇವರ ವಾರ್ಷಿಕೋತ್ಸವ ಮಾರ್ಚ್ ೨೪ರಂದು ಕೊಡಿಮರ ನಿಲ್ಲಿಸುವುದರೊಂದಿಗೆ ಆರಂಭವಾಗಿದ್ದು, ತಾ.

ಗುಂಡು ಹಾರಿಸಿಕೊಂಡು ವೃದ್ಧ ಆತ್ಮಹತ್ಯೆ

ಕುಶಾಲನಗರ, ಏ. ೩: ಗುಂಡು ಹಾರಿಸಿಕೊಂಡು ವೃದ್ಧ ಆತ್ಮಹತ್ಯೆಗೆ ಶರಣಾದ ಘಟನೆ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಪರ್ಲಕೋಟಿ ಮೋಟಯ್ಯ (೯೦) ಆತ್ಮಹÀತ್ಯೆ ಮಾಡಿಕೊಂಡ ವ್ಯಕ್ತಿ. ತನ್ನ ಮಗನೊಂದಿಗೆ