ಭರತನಾಟ್ಯದಲ್ಲಿ ದ್ವಿತೀಯಮಡಿಕೇರಿ, ಏ. ೫: ೨೦೨೧-೨೨ ನೇ ಸಾಲಿನ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು ನಡೆಸಿದ ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಕಾವೇರಿ ಕಲಾಪರಿಷತ್ ವಿದ್ಯಾರ್ಥಿನಿ ಶ್ರಾವ್ಯ.ಎಂ.ಎಸ್ ಜಿಲ್ಲೆಗೆ ೨ನೇ
ನಾಲ್ಕೇರಿ ಭಗವತಿ ದೇವಿಯ ಉತ್ಸವ ಆರಂಭನಾಪೋಕ್ಲು, ಏ. ೫: ಪುರಾಣ ಪ್ರಸಿದ್ಧ ಕುಂಜಿಲ ಗ್ರಾಮದಲ್ಲಿರುವ ನಾಲ್ಕೇರಿ ಶ್ರೀ ಭಗವತಿ ದೇವಿಯ ಉತ್ಸವವು ತಾ. ೫ರಿಂದ ಆರಂಭವಾಗಿದ್ದು, ತಾ. ೮ರ ವರೆಗೆ ನಡೆಯಲಿದೆ. ತಾ.
ಪಂಚಮಸಾಲಿ ಜನಾಂಗಕ್ಕೆ ಮೀಸಲಾತಿಗೆ ವಿರೋಧ ಸೋಮವಾರಪೇಟೆ, ಏ. ೫: ರಾಜ್ಯದ ಲಿಂಗಾಯತ ಪಂಚಮಸಾಲಿ ಜನಾಂಗವನ್ನು ಹಿಂದುಳಿದ ವರ್ಗ ೨ಎಗೆ ಸೇರಿಸಬೇಕೆಂಬ ಬೇಡಿಕೆಗೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿದೆ. ಸರ್ಕಾರದ ಆದೇಶದಂತೆ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಲು
ಸೂರಿಗೆ ಆಗ್ರಹಿಸಿ ಇಂದಿನಿAದ ಜೆಡಿಎಸ್ ಪ್ರತಿಭಟನೆ ಮಡಿಕೇರಿ, ಏ. ೫: ಬಡವರಿಗೆ ಸರ್ಕಾರ ಸೂರು ಒದಗಿಸಬೇಕೆಂದು ಆಗ್ರಹಿಸಿ ಜೆಡಿಎಸ್ ವತಿಯಿಂದ ತಾ. ೬ ರಿಂದ (ಇಂದಿನಿAದ) ತಾ. ೮ರವರೆಗೆ ಅಹೋರಾತ್ರಿ ಪ್ರತಿಭಟನೆ ಮಾಡಲಾಗುತ್ತದೆ ಎಂದು
ಬೆಳ್ಯಪ್ಪ ನಿಧನ ಬಲಮುರಿ ಗ್ರಾಮದ ನಿವಾಸಿ, ನಿವೃತ್ತ ಮುಖ್ಯೋ ಪಾಧ್ಯಾಯ, ಕಟ್ರತನ ಕುಟುಂಬ ದ ಪಟ್ಟೆದಾರರಾಗಿದ್ದ ಕಟ್ರತನ ಬೆಳ್ಯಪ್ಪ (೯೮) ತಾ. ೪ ರಂದು ನಿಧನರಾದರು. ಸಾಹಿತಿಯೂ ಆಗಿದ್ದ ಬೆಳ್ಯಪ್ಪ