ಹುಲಿ ಕಾರ್ಯಾಚರಣೆ ಸಿಗದ ಸುಳಿವು ತಂಡಕ್ಕೆ ನಿರಾಸೆ ಗೋಣಿಕೊಪ್ಪಲು, ಏ.೪: ಹುಲಿಯ ಹೆಜ್ಜೆ ಗುರುತು ಅರಸಿ ಹೊರಟ ಕಾರ್ಯಾಚರಣೆ ತಂಡಕ್ಕೆ ನಿರಾಸೆಯುಂಟಾಗಿದೆ. ಬಿಸಿಲನ್ನು ಲೆಕ್ಕಿಸದೆ ಕಳೆದ ಏಳು ದಿನಗಳಿಂದ ಹಗಲು ರಾತ್ರಿ ಎನ್ನದೇ ಅರಣ್ಯ ಪ್ರದೇಶವನ್ನು ಜಾಲಾಡಿದ
ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆ ೨೦೦ಕ್ಕೂ ಅಧಿಕ ಸ್ಪರ್ಧಿಗಳು ಭಾಗಿ ಶ್ರೀಮಂಗಲ, ಏ. ೪: ಮರೆನಾಡ್ ಶೂರ‍್ಸ್ ಕ್ಲಬ್ ವತಿಯಿಂದ ಬಿರುನಾಣಿಯ ಮರೆನಾಡ್ ಪ್ರೌಢಶಾಲಾ ಮೈದಾನದಲ್ಲಿ ೨ನೇ ವರ್ಷದ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ ಸುಮಾರು
ಮರುಚಾಲನೆಗೊಳ್ಳುತ್ತಿರುವ ಕೊಡವ ಕೌಟುಂಬಿಕ ಕ್ರಿಕೆಟ್ ಉತ್ಸವಮಡಿಕೇರಿ, ಏ. ೩: ಕೊಡವ ಕೌಟುಂಬಿಕ ಹಾಕಿ ಉತ್ಸವ ಆರಂಭಗೊAಡ ನಂತರದ ಮೂರನೇ ವರ್ಷದಲ್ಲಿ ಮತ್ತೊಂದು ಪ್ರಯತ್ನವಾಗಿ ಕೀತಿಯಂಡ ಕುಟುಂಬದ ಮೂಲಕ ಪ್ರಾರಂಭಿಸಲಾದ ಕೌಟುಂಬಿಕ ಕ್ರಿಕೆಟ್ ಉತ್ಸವ
ದೇಶದ ವಿವಿಧೆಡೆ ಕಂಪಿಸಿದ ಭೂಮಿನವದೆಹಲಿ, ಏ. ೩: ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆವರೆಗೆ ದೇಶದ ವಿವಿಧೆಡೆಗಳಲ್ಲಿ ಭೂಕಂಪಗಳು ಸಂಭವಿಸಿವೆ. ಆಂಧ್ರಪ್ರದೇಶದ ತಿರುಪತಿಯಲ್ಲಿ ಭಾನುವಾರ ಬೆಳಗಿನ ಜಾವ ೧.೧೦ ರ ಸುಮಾರಿಗೆ ಭೂಮಿ
ಹುಲಿ ಉಗುರು ಮಾರಾಟ ಯತ್ನ ಆರೋಪಿಗಳ ಬಂಧನಮಡಿಕೇರಿ, ಏ.೩: ಕೊಡಗು ಜಿಲ್ಲಾ ಪೊಲೀಸ್ ವಿಭಾಗದಿಂದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿ ವಿತರಣಾ ಕಾರ್ಯಕ್ರಮವು ಶನಿವಾರ ಜಿಲ್ಲಾ