ಗೋಣಿಕೊಪ್ಪದಲ್ಲಿ ಮಳೆಗಾಗಿ ಪರ್ಜನ್ಯ ಪೂಜೆ *ಗೋಣಿಕೊಪ್ಪ, ಏ. ೪: ಗೋಣಿಕೊಪ್ಪಲು ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಮಳೆಗಾಗಿ ಪರ್ಜನ್ಯ ಪೂಜೆಯನ್ನು ನಡೆಸಲಾಯಿತು. ತಂತ್ರ‍್ರಿಗಳು, ಅರ್ಚಕರ ನೇತೃತ್ವದಲ್ಲಿ ಮಳೆಗಾಗಿ ವಿಶೇಷವಾಗಿ ವರುಣ ದೇವರಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ
ನಾಳೆಯಿಂದ ಮುತ್ತಪ್ಪ ಜಾತ್ರಾ ಮಹೋತ್ಸವಮಡಿಕೇರಿ, ಏ. ೪: ನಗರದ ಶ್ರೀ ಮುತ್ತಪ್ಪನ್ ಕ್ಷೇತ್ರದಲ್ಲಿ ತಾ. ೬ ರಿಂದ (ನಾಳೆಯಿಂದ) ತಾ. ೯ರವರೆಗೆ ಮುತ್ತಪ್ಪ ಜಾತ್ರಾ ಮಹೋತ್ಸವ ನಡೆಯಲಿದೆ. ತಾ. ೬ರಂದು ಬೆಳಿಗ್ಗೆ
ಭರತನಾಟ್ಯ ಪರೀಕ್ಷೆಯಲ್ಲಿ ಪ್ರಥಮಮಡಿಕೇರಿ, ಏ. ೪:ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ೨೦೨೧-೨೦೨೨ನೇ ಸಾಲಿನಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಕುಶಾಲನಗರದ ಸಿಂಚನ ಕೆ.ಐ. ಉನ್ನತ ಅಂಕಗಳೊAದಿಗೆ ಕೊಡಗು ಜಿಲ್ಲೆಗೆ ಪ್ರಥಮ
ಇಂದು ಡಾಬಾಬು ಜಗಜೀವನ್ ರಾಂ ಜನ್ಮದಿನಾಚರಣೆಮಡಿಕೇರಿ, ಏ.೪ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಂ ರವರ ೧೧೫
ತಾ ೮ ರಿಂದ ವಾರ್ಷಿಕ ಪೂಜೋತ್ಸವ ನೇಮೋತ್ಸವಮಡಿಕೇರಿ, ಏ. ೪: ನಗರದ ಸಿದ್ದಾಪುರ ರಸ್ತೆಯ ಅಶೋಕಪುರದ ಶ್ರೀ ವೀರಭದ್ರ ಸ್ವಾಮಿ ಮತ್ತು ಪಾಷಣಮೂರ್ತಿ ದೆÉÃವಾಲಯದ ವಾರ್ಷಿಕ ಪೂಜೋತ್ಸವ ತಾ. ೮, ೯, ೧೦ ರಂದು