‘ಮದ್ಯ’ದಲ್ಲಿ ನಡುರಸ್ತೆಯಲ್ಲಿ ನಿದ್ರೆಮಡಿಕೇರಿ, ಏ. ೬: ಮಡಿಕೇರಿಯಿಂದ ಕುಶಾಲನಗರಕ್ಕೆ ತೆರಳುವ ಮಾರ್ಗಮಧ್ಯೆಯ ಚೈನ್‌ಗೇಟ್ ಬಳಿ ಮದ್ಯದ ನಶೆಯಲ್ಲಿ ನಡುರಸ್ತೆಯಲ್ಲಿ ಚಾಲಕ ಹಾಗೂ ಕ್ಲೀನರ್ ನಿದ್ರೆಗೆ ಜಾರಿದ ಘಟನೆ ನಡೆದಿದೆ. ಮಂಗಳೂರಿನಿAದ ಕುಶಾಲನಗರಕ್ಕೆ
ಇಂದು ವಿದ್ಯುತ್ ವ್ಯತ್ಯಯಮಡಿಕೇರಿ, ಏ. ೬ : ಕುಶಾಲನಗರ ೨೨೦/೧೧ ಕೆವಿ ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ಭುವನಗಿರಿ ಫೀಡರ್‌ನಲ್ಲಿ ತುರ್ತು ಕಾಮಗಾರಿಯನ್ನು ನಿರ್ವಹಿಸಬೇಕಿ ರುವುದರಿಂದ ತಾ. ೭ ರಂದು (ಇಂದು)
ಚೇತನ್ ವಿರುದ್ಧ ಪ್ರಕರಣ ದಾಖಲುಗೋಣಿಕೊಪ್ಪಲು, ಏ. ೬: ಕೊಡವ ಜನಾಂಗದ ವಿರುದ್ಧ ಅವಹೇಳನ ಮಾಡುತ್ತಿದ್ದಾರೆ ಎಂದು ಆರೋಪಿಸಿ ವೈ.ಕೆ. ಚೇತನ್ ವಿರುದ್ಧ ಕೊಡವಾಮೆರ ಕೊಂಡಾಟ ಸಂಘಟನೆ ಗೋಣಿಕೊಪ್ಪ ಪೊಲೀಸ್ ಠಾಣೆಗೆ ನೀಡಿದ
ಅರೆ ವೈದ್ಯಕೀಯ ಸಿಬ್ಬಂದಿಗಳಿAದ ಪ್ರತಿಭಟನೆ ಮಡಿಕೇರಿ, ಏ. ೬: ಕೋವಿಡ್ ಸಂಕಷ್ಟದ ಕಾಲದಲ್ಲಿ ದುಡಿಸಿಕೊಂಡು ಇದೀಗ ಏಕಾಏಕಿ ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತ ಪಡಿಸಿ ಅರೆ ವೈದ್ಯಕೀಯ ಸಿಬ್ಬಂದಿಗಳು ನಗರದ ಜಿಲ್ಲಾಧಿಕಾರಿ
ಶ್ರೀ ರಾಮನವಮಿ ಆಚರಣೆಶನಿವಾರಸಂತೆ, ಏ. ೬: ಪಟ್ಟಣದ ಶ್ರೀ ರಾಮ ಮಂದಿರದ ಶ್ರೀ ಪಟ್ಟಾಭಿರಾಮ ದೇವಾಲಯದಲ್ಲಿ ರಾಮನವಮಿ ಪ್ರಯುಕ್ತ ತಾ. ೧೦ ರಂದು ಬೆಳಿಗ್ಗೆ ೭ ಗಂಟೆಗೆ ವಿಶೇಷ ಪೂಜಾ