ಸೋಲಿನ ಹತಾಶೆಯಿಂದ ಸುಳ್ಳು ಆರೋಪ ಎಸ್ಡಿಪಿಐ ಆರೋಪಮಡಿಕೇರಿ ಏ. ೬: ಪ್ರಸ್ತುತ ರಾಜ್ಯದಲ್ಲಿ ದಲಿತ ಹಾಗೂ ಅಲ್ಪಸಂಖ್ಯಾತರ ಬೆಂಬಲಕ್ಕೆ ನಿಲ್ಲಲು ಸಾಧ್ಯವಾಗದ ಕಾಂಗ್ರೆಸ್ ಪಕ್ಷ ಮುಂಬರುವ ಚುನಾವಣೆಯಲ್ಲಿ ಸೋಲುವ ಹತಾಶ ಮನೋಭಾವನೆಯಲ್ಲಿದೆ. ಇದೇ ಕಾರಣಕ್ಕೆ
ಮಾಜಿ ಸೈನಿಕರ ಸಂಘದ ಸಂತೋಷಕೂಟಸೋಮವಾರಪೇಟೆ, ಏ. ೬: ಜೈ ಜವಾನ್ ಮಾಜಿ ಸೈನಿಕರ ಸಂಘದ ೮ನೇ ವರ್ಷದ ಸಂತೋಷಕೂಟ ಸಮಾರಂಭ ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ತಾ. ೧೭ ರಂದು ಬೆಳಿಗ್ಗೆ
‘ಕರ್ನಾಟಕ ಹಕ್ಕಿ ಹಬ್ಬ’ ಕಾರ್ಯಕ್ರಮಮಡಿಕೇರಿ, ಏ. ೬: ಅರಣ್ಯ ಇಲಾಖೆ ಹಾಗೂ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ತಾ. ೮ ರಿಂದ ೧೦ ರವರೆಗೆ ನಡೆಯುವ ‘ಕರ್ನಾಟಕ ಹಕ್ಕಿ ಹಬ್ಬ’
ಐತಿಹಾಸಿಕ ದಾಖಲೆ ತಹಶೀಲ್ದಾರ್ ಬಣ್ಣನೆಸೋಮವಾರಪೇಟೆ, ಏ. ೬: ದೇಶದ ಸಚಿವರಾಗಿ, ಉಪ ಪ್ರಧಾನಿ ಯಾಗಿ ಸೇವೆ ಸಲ್ಲಿಸಿದ ಸಮಾಜ ಸುಧಾರಕ ಬಾಬುಜಗಜೀವನ್ ರಾಮ್ ಅವರ ಹೋರಾಟ ಹಾಗೂ ಜಾರಿಗೆ ತಂದ ಕಾಯ್ದೆಗಳು
ರಿಯಾಲಿಟಿ ಶೋಗೆ ಜಸ್ವಂತ್ ಬೋಪಣ್ಣ ಆಯ್ಕೆಮಡಿಕೇರಿ, ಏ. ೬: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಂ.ಟಿ.ವಿ. ಅವರ ರೋಡೀಸ್ ರಿಯಾಲಿಟಿ ಶೋಗೆ ಕೊಡಗಿನ ಜಸ್ವಂತ್ ಬೋಪಣ್ಣ ಆಯ್ಕೆಯಾಗಿದ್ದಾರೆ. ಇದು ರಾಷ್ಟçಮಟ್ಟದ ಅತೀ ದೊಡ್ಡ ಸ್ಪರ್ಧೆಯಾಗಿದ್ದು,