ತಟ್ಟೆಕೆರೆ ಹಾಡಿಯ ಜೇನುಕುರುಬರ ಮರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನವೀರಾಜಪೇಟೆ, ಏ. ೧೪: ವೃದ್ಧೆಗೆ ಕೆಲಸ ಕೊಡಿಸುವ ನೆಪದಲ್ಲಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಕಿವಿಓಲೆ ಅಪಹರಿಸಿದ ಘಟನೆ ನಡೆದಿದ್ದು, ಪ್ರಕರಣ ಸಂಬAಧ ಈರ್ವರನ್ನು ವೀರಾಜಪೇಟೆ ನಗರ ಪೊಲೀಸರು
ತಟ್ಟೆಕೆರೆ ಹಾಡಿಯ ಜೇನುಕುರುಬರ ಮರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ ಗೋಣಿಕೊಪ್ಪಲು, ಏ.೧೪ : ೨೦೧೯-೨೧ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದ ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಅಂಚಿನಲ್ಲಿರುವ ತಟ್ಟೆಕೆರೆ ಹಾಡಿಯ ಸೋರೆ ಬುರುಡೆ ಕಲಾವಿದ ಜೇನುಕುರುಬರ
ಮನೆಯ ಮೇಲೆ ಮರ ಬಿದ್ದು ಹಾನಿಕೂಡಿಗೆ, ಏ. ೧೪ : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಕೀರ್ತನ ಮತ್ತು ವಿಜಯನಗರದ ಸುಬ್ರಮಣಿ ಎಂಬವರ ಮನೆಯ ಮೇಲೆ ಭಾರಿ ಗಾಳಿ ಮಳೆಗೆ
ರೈಲ್ವೆ ಕಂಬಿ ದಾಟಿ ಬರುತ್ತಿವೆ ಕಾಡಾನೆ ಹಿಂಡು*ಸಿದ್ದಾಪುರ, ಏ. ೧೪: ವಾಲ್ನೂರು, ತ್ಯಾಗತ್ತೂರು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಅವೈಜ್ಞಾನಿಕವಾಗಿರುವ ರೈಲ್ವೆ ಕಂಬಿ ಬೇಲಿಯನ್ನು ದಾಟಿ ಬರುತ್ತಿರುವ ಕಾಡಾನೆಗಳು ಸುತ್ತಮುತ್ತಲ ತೋಟಗಳನ್ನು
ರಾಷ್ಟಿçÃಯ ಹಾಕಿ ಕರ್ನಾಟಕ ಸೆಮಿ ಫೈನಲ್ಗೆ ಪ್ರವೇಶಗೋಣಿಕೊಪ್ಪ ವರದಿ, ಏ. ೧೪: ಹಾಕಿ ಇಂಡಿಯಾ ವತಿಯಿಂದ ಮದ್ಯಪ್ರದೇಶದ ಭೂಪಾಲ್‌ನಲ್ಲಿರುವ ಧ್ಯಾನ್‌ಚಂದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೧೨ ನೇ ರಾಷ್ಟಿçÃಯ ಪುರುಷರ ಹಾಕಿ ಟೂರ್ನಿಯಲ್ಲಿ ಕರ್ನಾಟಕ ರಾಜ್ಯ