ನಿಶಾನೆಮೊಟ್ಟೆಯಿಂದ ಸುಟ್ಟತ್ಮಲೆಗೆ ಹಾರಿದ ಹರಳುಕಲ್ಲು ದಂಧೆಕೋರರು

ಮಡಿಕೇರಿ, ಏ. ೧೩: ಭಾಗಮಂಡಲ ಬಳಿಯ ಪಟ್ಟಿಘಾಟ್ ಮೀಸಲು ಅರಣ್ಯ ವ್ಯಾಪ್ತಿಯ ತಣ್ಣಿಮಾನಿ ಗ್ರಾಮದ ನಿಶಾನೆಮೊಟ್ಟೆಯಲ್ಲಿ ನಡೆಯುತ್ತಿದ್ದ ಹರಳುಕಲ್ಲು ದಂಧೆ ಬೆಳಕಿಗೆ ಬಂದು ಅರಣ್ಯ ಇಲಾಖೆ ವತಿಯಿಂದ

ತಿಮ್ಮಯ್ಯ ಮ್ಯೂಸಿಯಂ ಕೊಡಗಿನ ಮಕ್ಕಳಿಗೆ ಉಚಿತ ಅವಕಾಶಕ್ಕೆ ಮನವಿ

ಮಡಿಕೇರಿ, ಏ. ೧೩: ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಮ್ಯೂಸಿಯಂ ವೀಕ್ಷಣೆಗೆ ಕೊಡಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರು ಹಾಗೂ ಜಿಲ್ಲಾಡಳಿತದೊಂದಿಗೆ

ಅಂರ‍್ರಾಷ್ಟಿçÃಯ ಹೆದ್ದಾರಿ ಮನವಿಗೆ ಸಚಿವ ನಿತಿನ್ ಗಟ್ಕರಿ ಸ್ಪಂದನ

ಕರಿಕೆ, ಏ. ೧೩: ರಾಜ್ಯದ ಗಡಿ ಜಿಲ್ಲೆ ಕೊಡಗು ಹಾಗೂ ಕೇರಳಕ್ಕೆ ನೇರವಾಗಿ ಸಂಪರ್ಕ ಕಲ್ಲಿಸುವ ಭಾಗಮಂಡಲ ಕರಿಕೆ ರಾಜ್ಯ ಹೆದ್ದಾರಿಯನ್ನು ಕೇರಳದ ಕಾಸರಗೋಡು ಜಿಲ್ಲೆಯ ಹೊಸ

ರೂ ೩೫೦ ಕೋಟಿ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ

ಗುಡ್ಡೆಹೊಸೂರು, ಏ. ೧೩: ಶಾಸಕ ಅಪ್ಪಚ್ಚುರಂಜನ್ ಅವರು ಒಟ್ಟು ೧೧ ಪಂಚಾಯಿತಿಗಳಲ್ಲಿ ಒಟ್ಟು ೩.೫೦ ಕೋಟಿ ಹಣದಲ್ಲಿ ನಡೆಯುವ ರಸ್ತೆ ಕಾಮಗಾರಿಗೆ ಗುಡ್ಡೆಹೊಸೂರಿನಲ್ಲಿ ಭೂಮಿಪೂಜೆ ನೆರವೇರಿಸಿದರು. ಚೆಟ್ಟಳ್ಳಿ, ನೆಲ್ಲಿಹುದಿಕೇರಿ,